Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Weight of Love

Weight of Love

The heavier it gets, the lighter I feel

The harder it pulls, the higher I soar

The messier it gets, the louder I Laugh

The more it surrounds me, the freer I feel

Weight of love, there is nothing heavy about it

It defies the laws of physics and rules of life

Pile it on me

Weight of love makes me light!

ಪ್ರೇಮ

ಪ್ರೇಮದ ಭಾರ
ನನಗೆಂದಿಗೂ
ಭಾರವಲ್ಲಾ…
ಅದು ನನ್ನನ್ನು
ಹಗುರವಾಗಿಸುತ್ತದೆ…
ಅದರ ಭಾರದಡಿ
ನಾನೆಂದೂ ಗಾಸಿಯಾಗುವದಿಲ್ಲ..
ಬಹುಶಃ ಪ್ರೇಮವೊಂದೇ
ಅಪರಿಮಿತ ಶಕ್ತಿಯ ದ್ಯೋತಕ…
ಪ್ರೇಮವೊಂದೇ ಯಾವದೇ
ಗುರುತ್ವಾಕರ್ಷಣಕ್ಕೆ ಸಿಕ್ಕದೇ
ತಾನೇ ತಾನಾಗಿರುವದು
ಇದುವರೆಗೆ ಪ್ರೇಮದ ಬಗ್ಗೆ
ದೂರಿದವರಿಲ್ಲ ಹೆಚ್ಚಾಯಿತೆಂದು..
ಅದರ ವಿಕ್ಷಪ್ತತೆಯನ್ನು
ಪ್ರಶ್ನಿಸಿದವರಿಲ್ಲ..
ಬಹುಶಃ ಬದುಕಿನಲ್ಲಿ…
ಮುನ್ನಡೆಸುವ ಶಕ್ತಿ
ಪ್ರೇಮಕ್ಕೆ ಮಾತ್ರ…
(ಅಜಿತಾಳ “ವೇಯಿಟ್ ಆಫ್ ಲವ್ ” ಕವನದ ಭಾಷಾಂತರ )

This site uses Akismet to reduce spam. Learn how your comment data is processed.