ಚಿತ್ರ ಸಲ್ಲಾಪ:
ನನ್ನ ಸಿನಿಮಾ ಬರಹಗಳ ‘ಮಾಯಾಬಜಾರ್’ ಪ್ರಕಟವಾದ ಹದಿನಾಲ್ಕು ವರ್ಷಗಳ ನಂತರ ಈ ಎರಡನೇ ಸಂಕಲನ ಹೊರಬರುತ್ತಿದೆ. ಈ ಅವಧಿಯಲ್ಲಿ ಆಗಾಗ ಬರೆದ ಸಿನಿಮಾ ಬರಹಗಳು ಇಲ್ಲಿ ಒಟ್ಟುಗೂಡಿವೆ. ಆ ಲೇಖನಗಳ ಜೊತೆಗೆ ಹಳೆಯ ಸಂಕಲನದ ಕೆಲವೇ ಬರಹಗಳನ್ನೂ ಆಯ್ದು ಇಲ್ಲಿ ಸೇರಿಸಿಕೊಂಡಿದ್ದೇನೆ, ನನ್ನ ಸಿನಿಮಾ ಚಿಂತನೆಯ ತಾತ್ವಿಕ ಚೌಕಟ್ಟು ಇಡಿಯಾಗಿ ಸ್ಫುಟವಾಗಲೆಂಬ ಉದ್ದೇಶದಿಂದ!…
–ಎನ್.ಎಸ್. ಶಂಕರ್
Reviews
There are no reviews yet.