
ಈ ಭೂಮಿ ಈ ಸಸ್ಯ
Narayana Reddy L$0.54 $0.49
Product details
Author | Narayana Reddy L |
---|---|
Publisher | Nava Karnataka |
Book Format | Ebook |
Language | Kannada |
Pages | 64 |
Year Published | 2021 |
Category | Articles |
ಈ ಭೂಮಿ ಈ ಸಸ್ಯ ಕೃಷಿ ತಜ್ಞ ಡಾ!! ಎಲ್. ನಾರಾಯಣ ರೆಡ್ಡಿ ಅವರ ಕೃಷಿ ವಿಚಾರಗಳನ್ನು ಸರಳವಾಗಿ ತಿಳಿಸಿಕೊಡುವ ಪುಸ್ತಕ. ಭೂಮಿಯಲ್ಲಿ ಜೀವದ ತುಡಿತವಿದೆ ಸಸ್ಯಗಳು ನಮ್ಮಂತೆಯೇ ಬದುಕುತ್ತವೆ. ರಸಗೊಬ್ಬರ ಬಳಸಿ ನಿಸರ್ಗವನ್ನು ಉಸಿರು ಗಟ್ಟಿಸುತ್ತಿದ್ದೆವೆ ಮುಂತಾಗಿ ಒಂದೊಂದೇ ವಿಷಯ ತಿಳಿದುಕೊಳ್ಳುತ್ತಾ ಹೋದಂತೆ ಕೃಷಿಯ ಬಗೆಗೆ ಕಣ್ಣು ಕಟ್ಟಿಕೊಂಡಿದ್ದಂಥಾ ಪರಿಸ್ಥಿತಿ ದೂರನಾಗಿ ಒಂದು ಹೊಸ ಮಾರ್ಗ ಗೋಚರಿಸಿದಂತಾಗುತ್ತದೆ.
ಡಾ|| ಎಲ್. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳನ್ನು ಶ್ರೀ ಬಂದಗದ್ದೆ ರಾಧಾಕೃಷ್ಣ ಇಲ್ಲಿ ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ.
Customers also liked...
-
V K Gokak
$0.24$0.15 -
Girimane Shyamarao
$1.09$0.65 -
Girimane Shyamarao
$1.45$0.87 -
Sarjoo Katkar
$1.45$0.87 -
Mohan Kuntar
$2.42$1.45 -
Kirtinath Kurtkoti
$1.81$1.09