Your Cart

Need help? Call +91 9535015489

📖 Print books shipping available only in India. ✈ Flat rate shipping

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ

Gopal. T.S
$1.50

Product details

Category

Articles

Author

Gopal. T.S

Publisher

Nava Karnataka

Book Format

Ebook

Pages

164

Language

Kannada

Year Published

2021

ಕನ್ನಡ ಭಾಷೆ, ಸಾಹಿತ್ಯಗಳ ಪರಿಜ್ಞಾನಕ್ಕೆ ಸಂಬಂಧಿಸಿದಂತೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ  ಕೌಶಲ್ಯ, ಸಾಮರ್ಥ್ಯಗಳನ್ನು  ಉತ್ತಮ ಪಡಿಸಿ ಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ  ವಿವರಿಸಲಾಗಿದೆ.

ಡಿ.ಎಡ್ , ಬಿ. ಎಡ್ ಮೊದಲಾದ ಶೈಕ್ಷಣಿಕ ಅರ್ಹತೆಯ ಪರೀಕ್ಷೆಗಳ ಲ್ಲಿ ದ್ವೀತಿಯ ದರ್ಜೆ ಗುಮಾಸ್ತರ ಆಯ್ಕೆಯಿಂದ ಮೊದಲುಗೊಂಡು  ಕೆ.ಎ.ಎಸ್, ಐ.ಎ.ಎಸ್ ಮತ್ತಿತರ ಉನ್ನತ ಮ‍ಟ್ಟದ  ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳವರೆಗೂ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು   ಪಠ್ಯ  ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಅಧ್ಯ ಯನ ಮಾಡಿಕೊಳ್ಳುತ್ತಾರೆ.