
ಝೆನ್ ವೀರ ಹೈಕು
Sarjoo Katkar$0.73 $0.44
Product details
Category | Articles |
---|---|
Author | Sarjoo Katkar |
Publisher | Yaji Prakashana |
Language | Kannada |
ISBN | 978-93-83717-01-9 |
Book Format | Ebook |
Year Published | 2014 |
ಝೆನ್ ವೀರ ಹೈಕು
ಹೈಕುಗಳಲ್ಲಿ ಶ್ರೀ ಚನ್ನವೀರ ಶರಣರ ಶ್ರೀನುಡಿಗಳು
‘ಶ್ರೀನುಡಿ’ಗಳಲ್ಲಿಯ ೨೦೦ ವಿಚಾರಗಳನ್ನು ಇಲ್ಲಿ ಎತ್ತಿಕೊಂಡು ಅವುಗಳನ್ನು ಹೈಕುಗಳಲ್ಲಿ ಬರೆಯಲಾಗಿದೆ. ಉದ್ಬೋಧ ಕೃತಿಯಾದ ‘ಝೆನ್ ವೀರ ಹೈಕು’ ಡಾ.ಸರಜೂ ಕಾಟ್ಕರ್ ಅವರಿಂದ ರಚಿತವಾಗಿದೆ. ಝೆನ್ ಕಥಾ ಸಾಹಿತ್ಯವು ವಿಷಿಕ್ಷ್ಟವಾದದ್ದು. ಇಲ್ಲಿ ಗುರುಶಿಷ್ಯರ ಸಂಭಾಷಣೆ ನಡೆಯುತ್ತದೆ. ಗುರುವಾದವನು ಶಿಷ್ಯನ ತಲೆಯಲ್ಲಿ ವಿಚಾರಗಳೆಂಬ ಹುಳುಗಳನ್ನು ಬಿಡುತ್ತಾನೆ . ಶಿಷ್ಯ ಅದನ್ನು ಹೇಗಾದ್ರೂ ಅರ್ಥೈಸಿಕೊಳ್ಳಬಹುದು. ವಿಚಾರಗಳೆಂಬ ಹುಳುಗಳು ಸದಾಕಾಲ ಶಿಷ್ಯನ ತಲೆಯನ್ನು ತಿನ್ನುತ್ತಲೇ ಇರುತ್ತವೆ. ಅವನು ಅರ್ಥೈಸಿಕೊಂಡಷ್ಟು ಗುರುವಿನ ಸೂತ್ರರೂಪಿ ನಿರ್ವಚನಗಳು ವಿಸ್ತಾರವನ್ನು ಪಡ್ದೆದುಕೊಳ್ಳುತ್ತಾ ಹೋಗುತ್ತವೆ. ಹೀಗೆಂದು ಬಗೆದು ಹಿರಿಯರಾದ ಡಾ.ಸರಜೂ ಕಾಟ್ಕರ್ ‘ಹೈಕು’ ಪ್ರಕಾರದಲ್ಲಿ ಚನ್ನವೀರ ಶರಣರ ಶ್ರೀನುಡಿಗಳಿಗೆ ಹೊಸ ಉಡುಗೆಯನ್ನು ತೊಡಿಸಿದ್ದಾರೆ. ಚನ್ನವೀರ ಶರಣರನ್ನು ಝೇನ್ ವೀರ ಶರಣರೆಂದು ಪರಿಭಾವಿಸಿದ್ದಾರೆ.
Customers also liked...
-
Katyayini Kunjibettu
$4.23$2.54 -
Mahesh Kumar C S
$1.45$0.73 -
Girimane Shyamarao
$1.45$0.87 -
K.S. Narayanacharya
$1.81$1.09 -
Prakash Garud
$3.14$1.89 -
Mohan Kuntar
$2.42$1.45