Additional information
Category | |
---|---|
Author | |
Publisher | |
Language | Kannada |
Book Format | Ebook |
$1.81
ನಾನು ಪಾಟೀಲ ಪುಟ್ಟಪ್ಪ (ಪಾಟೀಲ ಪುಟ್ಟಪ್ಪನವರ ಆತ್ಮಕಥೆ ಭಾಗ-೨)
ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಆತ್ಮಕಥೆಯ ಮುಂದುವರೆದ ಭಾಗ ಇದು. ಹಾಗೆ ನೋಡಿದರೆ ಪುಟ್ಟಪ್ಪನವರ ಆತ್ಮಕಥೆ ಸಾವಿರಾರು ಪುಟಗಳನ್ನು ಮೀರುವಂತಹದ್ದು. ಅವರ ಜೀವನದಲ್ಲಿ ನಡೆದ ಘಟನೆಗಳು, ಅವರು ನೋಡಿದ ಅನುಭವಿಸಿದ ಕಾಲ-ಒಂದೊಂದು, ನೂರು ಸಾವಿರ ಪುಟಗಳಿಗೆ ಸಮಾನವಾದುದು. ಅವರು ತಮ್ಮ ಜೀವಿತದ ಕಥೆಯನ್ನು ನನ್ನೆದುರು ಹೇಳುತ್ತಿರುವಾಗ ಅದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು; ನನ್ನನ್ನೂ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆ ದೃಶ್ಯ ವೈಭವಗಳನ್ನು ನಾನು ಕಲ್ಪನೆಗಳಿಂದಲೇ ಸಾಕ್ಷಾತ್ಕರಿಸಿಕೊಂಡು ಅನುಭವಿಸಿದ್ದೇನೆ.
ಡಾ. ಸರಜೂ ಕಾಟ್ಕರ್
Category | |
---|---|
Author | |
Publisher | |
Language | Kannada |
Book Format | Ebook |
Only logged in customers who have purchased this product may leave a review.
Reviews
There are no reviews yet.