
ಡಾ|| ಬಿ.ಆರ್. ಅಂಬೇಡ್ಕರ್
Anupama H.S₹30.00 ₹27.00
Product details
Category | Biography |
---|---|
Author | Anupama H.S |
Publisher | Nava Karnataka |
Book Format | Printbook |
Pages | 48 |
Language | Kannada |
Year Published | 2021 |
ಭಾರತ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಇತಿಹಾಸವು ಎಂದಿಗೂ ಮರೆಯಲಾಗದಂತಹ ಚಿಂತನೆಗಳನ್ನು ನೀಡಿ ಪ್ರಭಾವಿತಗೊಳಿಸಿದವರು ಡಾ. ಬಿ.ಆರ್ ಅಂಬೇಡ್ಕರ್. ಅವರು ತಮ್ಮ ಸಮಕಾಲೀನ ರಾಜಕೀಯ ನಾಯಕರಲ್ಲಿ ಅತ್ಯಂತ ಹೆಚ್ಚಿನ ವಿದ್ಯಾವಂತರಾಗಿದ್ದರು.
ಈ ದೇಶದ ದಲಿತರ ಬಗ್ಗೆ ಶೋಷಿತರ ಬಗ್ಗೆ ಹಾಗೂ ಶೋಷಿತ ಮಹಿಳೆಯರ ಬಗ್ಗೆ ಅಂಬೇಡ್ಕರ ವಹಿಸಿದಷ್ಟು ಕಾಳಜಿ ಬಹುಶಃ ಮತ್ಯಾವ ನಾಯಕನೂ ವಹಿಸಲಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.
Customers also liked...
-
S. R Vijayashankar
₹130.00₹78.00 -
Kannada Sangha Kantavar
₹33.00₹16.00 -
Kannada Sangha Kantavar
₹33.00₹16.00 -
Govind Prahlad Bhagoji
₹80.00₹48.00 -
Gururaj B. Joshi
₹40.00₹24.00 -
Shruthi.B.S
₹100.00₹80.00