Ebook

ಲಾಲಿ ಪಾಪು ಚೀಪು ಚೀಪು

Author: H. Dundiraj

Original price was: $0.96.Current price is: $0.58.

ಲಾಲೀಪಾಪು ಮಕ್ಕಳಿಗೆ ಬಹು ಪ್ರಿಯವಾದ ಖಾದ್ಯ. ಆಕಾಶದ ಚಂದ್ರ ದೇವರ ಪೆಪ್ಪರಮೆಂಟು ಎನ್ನುವಂಥ ರೋಚಕ ಕಲ್ಪನೆಯೊಂದನ್ನು ಕುವೆಂಪು ತಮ್ಮ ಕವಿತೆಯಲ್ಲಿ ಪ್ರಸ್ತಾಪಿಸಿದ್ದಾರೆ! ಕನ್ನಡ ಸರಳ, ಕನ್ನಡ ಸುಂದರ, ಕನ್ನಡ ಗಮಗಮ ಮಲ್ಲಿಗೆ ಹೂವು ಎನ್ನುವುದನ್ನು ಮಕ್ಕಳಿಗೆ ಮನಗಾಣಿಸುವಲ್ಲಿ ಮಕ್ಕಳ ಕಾವ್ಯದ ಯಶಸ್ಸಿರುವುದು. ತಮ್ಮ ಕವಿತೆ, ಬೇಂದ್ರೆಯ ನಾದಲೀಲೆಗೆ, ಕುವೆಂಪುವಿನ ಗೀತೆಮಾಲೆಗೆ ವೀಸಾ ದೊರಕಿಸುವ ಭರವಸೆಯನ್ನು ಡುಂಡಿ ತಮ್ಮ ಕವಿತೆಯಲ್ಲಿ ಕನ್ನಡ ಮಕ್ಕಳಿಗೆ ಕೊಟ್ಟಿದ್ದಾರೆ. ಇದು ನೂರಕ್ಕೆ ನೂರು ಒಪ್ಪತಕ್ಕ ಮಾತು. ಕ್ಲೀಷೆಗಳನ್ನು ಕಿತ್ತು ಬಿಸಾಕಿ ಕನ್ನಡವನ್ನು ಹೊಸ ಭಾಷೆಯಲ್ಲಿ ಕೊಂಡಾಟ ಮಾಡುವುದು ಸುಲಭದ ಸಂಗತಿಯಲ್ಲ. ಡುಂಡಿಯ ‘ಕನ್ನಡ ಕಲಿಯಿರಿ’ ಕವಿತೆ ಅಂಥ ಸುಲಭ ಸಾಧ್ಯವಲ್ಲದ ಕೆಲಸವನ್ನು ನಿಭಾಯಿಸುತ್ತದೆ.

Additional information

Category

Author

Publisher

Book Format

Ebook

Language

Kannada

Pages

88

Year Published

2021

Reviews

There are no reviews yet.

Only logged in customers who have purchased this product may leave a review.