ಅದು ಅತ್ತೆ-ಸೊಸೆ, ಅಪ್ಪ-ಮಕ್ಕಳು, ಗಂಡ-ಹೆಂಡತಿ ಹೀಗೆ ಬೇರೆ ಬೇರೆ ಸಂಬಂಧಗಳನ್ನು ನಿಭಾಯಿಸುವಾಗ ನಾವು ಎಡವುವುದು ಎಲ್ಲಿ ಎಂಬುದನ್ನು ತುಂಬ ಸೂಕ್ಷ್ಮವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಶಾಂತಾ ಮೇಡಂ ಹೇಳುತ್ತಿದ್ದದ್ದು ಈ ಅಂಕಣದ ಗೆಲುವಿಗೆ ಕಾರಣ.
ಈಗ ಇದು ಪುಸ್ತಕ ರೂಪದಲ್ಲಿ ಬರುತ್ತಿರುವುದು ಸಂತೋಷ. ನಿಜಕ್ಕೂ ಇಂಥ ಪುಸ್ತಕ ನಾನಾ ಕಾರಣಕ್ಕೆ ಉಪಯೋಗಕ್ಕೆ ಬರುವುದು. ಬಹುತೇಕ ಸಮಸ್ಯೆಗಳು ಆಪ್ತಸಮಾಲೋಚನೆಯಲ್ಲಿಯೇ ಬಗೆಹರಿದುಬಿಡಬಲ್ಲದು. ಹಾಗಾಗಿ ಈ ಪುಸ್ತಕ ಮನೆಮನೆಗಳಲ್ಲಿರಲು ಯೋಗ್ಯವಾದದ್ದು ಎಂಬುದು ನನ್ನ ಅಚಲವಾದ ನಂಬಿಕೆ.
Sale!
ಇದು ನಿಮ್ಮ ಕಥೆ ಎಲ್ಲರ ಕಥೆ ( Ebook )
$1.20
- Publisher: ARUDO
- Book Format: Ebook
- Language: Kannada
- Pages: 160
- Year Published: 2021
- Category: Articles, Psychology
- ISBN: 978-81-930675-6-7
Only logged in customers who have purchased this product may leave a review.
Reviews
There are no reviews yet.