
ಕಥನ ಪ್ರೀತಿ
T.P.Ashok
$4.23
Product details
Category | Short stories |
---|---|
Author | T.P.Ashok |
Publisher | Akshara Prakashana |
Book Format | Printbook |
Language | Kannada |
ಮೇಲುನೋಟಕ್ಕೆ ಬಿಡಿ ಲೇಖನಗಳ ಸಂಕಲನವೆಂದು ತೋರಿದರೂ ಅವೆಲ್ಲ ಒಗ್ಗೂಡಿ ಆಧುನಿಕ ಕನ್ನಡ ಸಣ್ಣಕತೆಯ ‘ಕತೆ’ಯೇ ಆಗಿಬಿಡುವುದು ಟಿ.ಪಿ. ಅಶೋಕರ ‘ಕಥನ ಪ್ರೀತಿ’ಯ ವೈಶಿಷ್ಟ್ಯ. ಆಯಾ ಕತೆಯ ವಸ್ತು-ತಂತ್ರ-ದರ್ಶನಗಳನ್ನು ತೆರೆದು ತೋರುತ್ತ, ಅದರ ಐತಿಹಾಸಿಕ ಸಂದರ್ಭ ಮತ್ತು ಸಮಕಾಲೀನ ಪ್ರಸ್ತುತತೆಗಳ ಬಗ್ಗೆ ಓದುಗರ ಗಮನ ಸೆಳೆಯುತ್ತ, ಅದರ ಒಡಲಿನಿಂದ ಮೂಡುವ ಕಥಾಮೀಮಾಂಸೆಯನ್ನೂ, ಅದು ಇತರ ಕೃತಿಗಳೊಂದಿಗೆ ಸೃಷ್ಟಿಸಿಕೊಳ್ಳುವ ಅಂತರ್-ಪಠ್ಯೀಯ ಸಂಬಂಧಗಳನ್ನೂ ಶೋಧಿಸುತ್ತ ಸಾಗುವ ಈ ವಿಮರ್ಶಾ ‘ಕಥನ’ವು ಕನ್ನಡ ವಿಮರ್ಶೆಯ ಸಂದರ್ಭದಲ್ಲೇ ಒಂದು ಅನನ್ಯ, ಅಪೂರ್ವ ಪ್ರಯೋಗವಾಗಿದೆ.
Customers also liked...
-
T.P.Ashok
$0.73 -
T.P.Ashok
$12.00 -
T.P.Ashok
$5.00 -
T.P.Ashok
$4.23$3.81 -
Deepika Chate
$0.97$0.58 -
T.P.Ashok
$4.23$2.54