• -42%

    ಅಜ್ಜಿ ಮತ್ತು ಬಾರ್ಬಿ ಡಾಲ್ (ಅವಧಿ – ಸಂಚಿಕೆ – ೧೯)

    0

    ಅಜ್ಜಿ ಮತ್ತು ಬಾರ್ಬಿ ಡಾಲ್

    (ಅವಧಿ – ಸಂಚಿಕೆ – ೧೯)
    ೨೯-೧೦-೨೦೧೭ ರಿಂದ ೩-೧೧-೨೦೧೭ ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು :

    ‘ಬಾಗಿಲು’ ತೆರೆಯಿತು..
    ವಾ2ಡೂ..
    ಶಂಕರನ ‘ಅನಂತ’ ನೆನಪು
    ತಪ್ಪಿಸಿಕೊಂಡ ಕವಿತೆ
    ಮೋದಿಯವರು ಭಾಷಣದಲ್ಲಿ ಹೇಳಿದ ವಿಚಾರಗಳ ಆಕಾರ..
    ಮತ್ತೆ ಬಂದರು ‘ಆಕಾಶವಾಣಿ ಈರಣ್ಣ’
    ಚೆಗೆವಾರನ ನೆಲದಲ್ಲಿ..
    ಛೇ, ಇದೆಂಥ ಕೆಟ್ಟ ಸುದ್ದಿ..
    ಅಜ್ಜಿ ಮತ್ತು ಬಾರ್ಬಿ ಡಾಲ್
    ಬುಟ್ಟಿ ತಟ್ಟಿ- ತಟ್ಟೆಗಳ ಮಧ್ಯೆ..
    ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಗುಹಾ, ನಾಗಮೋಹನ ದಾಸ್, ವೈದೇಹಿ ಸೇರಿದಂತೆ ೬೨ ಗಣ್ಯರಿಗೆ ಪ್ರಶಸ್ತಿ
    ಅವರು ‘ಖಾದ್ರಿ ಅಚ್ಯುತನ್’
    Miss you Achutan..
    ಬೊಳುವಾರು ಹೇಳಿದ್ರು..
    CRZ ಎಂದರೆ ಕರಾವಳಿಗೆ Trick or Treat?!!
    ಯಾರು ಈ ‘ರಾಮು’?
    ಬೋದಿಲೇರನನ್ನು ಕನ್ನಡಕ್ಕೆ ಲಂಕೇಶರೇ ಮೊದಲು ತಂದದ್ದು ಅಂದುಕೊಂಡಿದ್ದೆ..
    ನಿನ್ನ ನೋಟ, ಹಾ…
    ಹಿಂದೂಸ್ಥಾನ್ ಲಿವರ್ ಕಂಪನಿ ನನ್ನ ಕ್ಷಮೆ ಕೇಳಿದೆ..
    ಬೆಂಗಳೂರು ಲಿಟ್ ಫೆಸ್ಟ್– ಕಡಿಮೆ ಲಿಟ್; ಜಾಸ್ತಿ ಫೆಸ್ಟ್
    ಸಮಯವಲ್ಲದ ಸಮಯದಲ್ಲಿ ಅಸ್ತಂಗತವಾದ ರವಿ
    ರೂಟ್ ನಂ 18
    ‘ಎಚ್ ಎಸ್ ಆರ್’ ಬ್ಲಾಗ್ ಲೋಕ
    ಅಲ್ಲಿ ನನಗೆ ಅಚ್ಚರಿ ಅನ್ನಿಸಿದ್ದು..
    ನಮ್ಮ ಬೆಕ್ಕು ಕನ್ನಡವನ್ನೇ ಮಾತಾಡುತ್ತದೆ!!
    ರಾಜ್ಯೋತ್ಸವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಪ್ರಶ್ನೆಗಳು
    ಸ್ವಾಮಿ ಪೊನ್ನಾಚಿ, ದೀಪ್ತಿ, ವಿಜಯಶ್ರೀಗೆ ಪ್ರಶಸ್ತಿ
    ಕನ್ನಡ ಬೆಕ್ಕಿನ ತರಲೆ ತುಂಟಾಟ
    ಗಾಂಧಿಬಜಾರಿನ ಹುಡುಗಿ
    ಖಾದ್ರಿ ಅಚ್ಯುತನ್ ನೆನಪು ಆಲ್ಬಂ

    Original price was: $0.24.Current price is: $0.14.
    Add to basket
  • -40%

    ಅಜ್ಜಿ ‘ಪಂಚ್’ತಂತ್ರ

    0

    ಅಜ್ಜಿ ‘ಪಂಚ್’ತಂತ್ರ

    ಜೀವನದ ಚೈತನ್ಯ, ಉತ್ಸಾಹಗಳಿಗೆ ಜೀವಸೆಲೆ ನಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವಳ ಕಷ್ಟ, ಅವಹೇಳನ, ಅವಮಾನ ಆಕೆ ಅನುಭಸಿದಷ್ಟು ಇನ್ನಾರೂ ಅನುಭವಿಸಿಲ್ಲ. ಇವುಗಳೆಲ್ಲದರ ನಡುವೆ, ಆಕೆಯ ಜೀವನೋತ್ಸಾಹ ಕುಗ್ಗಿಲ್ಲ. ಬದುಕಿನ ಹೋರಾಟ ಸ್ಫೂರ್ತಿ ಕಳೆದುಕೊಂಡಿಲ್ಲ. ಅಂದಿನಿಂದ ಇಂದಿನವರೆಗೆ, ನಮ್ಮೆಲ್ಲರ ಅಳು ನಗುವಿಗೆ ಸಹವರ್ತಿಯಾಗಿದ್ದಾಳೆ. ತುಂಬಾ ಗಂಭೀರವಾಗಿ ಹೇಳಬೇಕೆಂದರೆ ಹೆಣ್ಣು-ಮಗು, ಬಾಲೆ, ಹುಡುಗಿ, ಮಹಿಳೆ, ಮುದುಕಿ ಎಲ್ಲಾ ಪಾತ್ರಗಳಲ್ಲಿ, ಎಲ್ಲ ಅವಸ್ಥೆಗಳಲ್ಲಿ ವ್ಯವಸ್ಥೆಯ ಒತ್ತಡದಲ್ಲಿ ಸಂಘರ್ಷದ ಬದುಕು ಸಾಗಿಸಿದ್ದಾಳೆ. ಇವುಗಳ ನಡುವೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ್ದಾಳೆ. ಅವಳ ಹೋರಾಟವೆ ಒಂದೊಂದು ಮಹಾಕಾವ್ಯಗಳಾಗಿವೆ. ಆ ಹೋರಾಟದ ಕತೆಗಳಿಗೆ ಕಾಲಘಟ್ಟ, ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಹೆಸರು, ವರ್ಷಗಳ ಸಂಕೇತವಿದೆ ಮಂಥರೆಯ ಬದುಕಿನ ಆಸೆ ಸೀತೆಗೆ ವನವಾಸ ಒದಗಿಸಿದ್ದಿರಬಹುದು. ಅವಳ ಬದುಕಿನ ಭದ್ರತೆಯ ಅನಿವಾರ್ಯತೆ, ತನ್ನ ಅಸ್ಥಿತ್ವಕ್ಕೆ ಆ ಸಂದರ್ಭದಲ್ಲಿ ಆ ರೀತಿಯ ಮಾತು ವರ್ತನೆಯನ್ನು ಸೃಷ್ಟಿಸಿರಬಹುದಲ್ಲವೆ? ಅದು ಪುರಾತನ ಕಥೆ. ಹೀಗೆ ಹಲವು ಹತ್ತು ನಮ್ಮಲ್ಲಿ ಸಿಗುತ್ತವೆ. ಅವು ಆ ಪಾತ್ರಗಳ ದುರಂತವನ್ನು, ಕರುಣೆಯನ್ನು, ಮರುಕವನ್ನು, ಹಾಸ್ಯವನ್ನು ಸೃಷ್ಟಿಸುತ್ತವೆ.

    Original price was: $1.80.Current price is: $1.08.
    Add to basket