ಮಹಾಭಾರತದ ವೈಶಿಷ್ಠ್ಯ ಮತ್ತು ಧಾರ್ಮಿಕ ಮೌಲ್ಯವನ್ನು ಹೊಸ ಆಲೋಚನೆಯೊಂದಿಗೆ ಓದುಗನ ಆಂತರ್ಯದ ದೃಷ್ಠಿಗೆ ಗೋಚರಿಸುವಂತೆ ಮಾಡಿರುವುದು ಲೇಖಕಿಯರ ಬರವಣಿಗೆಯ ಹೆಚ್ಚುಗಾರಿಕೆ. ಇಲ್ಲಿನ ಗದ್ಯ ಹಾಗೂ ಪದ್ಯ ರೂಪಕಗಳಿಗೆ ಭಾರತ ಲೋಕ ಅಂತ ಹೆಸರಿಟ್ಟಿರುವುದು ಅತ್ಯಂತ ಸೂಕ್ತವಾಗಿದೆ.
$1.20Original price was: $1.20.$0.00Current price is: $0.00.