ಗೋಡೆಗಳ ನಡುವೆ
ವೈಯಕ್ತಿಕ ಅನುಭವಗಳ ಮೂಲಕ ಕಂಡುಕೊಂಡ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಮಾಜಿಕ ವಿದ್ಯಮಾನಗಳ ಕುರಿತು ಬರೆದಿರುವ ಬರಹಗಳು. ಇಲ್ಲಿನ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಈ ಪುಸ್ತಕದಲ್ಲಿ ಬರುವ ಬರಹಗಳು ಈ ಕೆಳಗಿನಂತಿವೆ :
ಗೋಡೆಗಳ ನಡುವೆ
ನಾನೇಕೆ ಬರೆಯುತ್ತೇನೆ?
ಪೂರ್ವಗ್ರಹಗಳ ಪಾದಕ್ಕೆ ಮಾಧ್ಯಮ ಎರಗಬಹುದೇ?
ಪುಟ್ಟ ಹುಡುಗನ ಕಣ್ಣಲ್ಲಿ ನಾವು…?
ಆತ್ಮವಂಚನೆಯ ಸ್ವಚ್ಛ ಭಾರತ!
ಅಂಬೇಡ್ಕರ್ ಫೋಟೊ ಮತ್ತು ಅಸಹನೆಯ ಭಾವಚಿತ್ರ
ಬಣ್ಣದ ಬೆನ್ನೇರಿ…
ಹಸಿದವರ ಎದುರು ಹೊಟ್ಟೆ ತುಂಬಿದವರ ಪೌರುಷ
ಜಾತಿಯೂ… ಉದ್ಯೋಗದಾತರ ಮನಸ್ಥಿತಿಯೂ…
ಮಾನ ಮರ್ಯಾದೆಯ ಪರದೆ ಹಿಂದಿನ ದುಗುಡ
ಮೀಸಲಾತಿ ಬಲಾಢ್ಯರ ಪಾಲಾಗದಿರಲಿ
ಮೊಬೈಲೂ… ಕಾಣದ ಮುಖಗಳ ಕಾಟವೂ…
ಮೌಢ್ಯದ ಬೇರು ಸಡಿಲಗೊಳ್ಳುವುದೇ?
ಮುಖಪುಟದ ವಿಕೃತ ಮುಖಗಳು
ನೆಮ್ಮದಿ ಕಸಿದುಕೊಳ್ಳುವ ‘ಜನರೇಷನ್ ಗ್ಯಾಪ್’
ಜಯಂತಿ ಆಚರಿಸಿ ಸರ್ಕಾರ ಸಾಧಿಸಿದ್ದೇನು?
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡುವುದು ಅಪರಾಧವೇ?
ಬದುಕಲು ಧರ್ಮ ಬೇಕೆ?