ಮಿಂಬರಹ

ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ?

ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ? ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ? ಒಂದು ವೃಕ್ಷವು ಹೂ-ಕಾಯಿ-ಹಣ್ಣುಗಳನ್ನು ಹೊತ್ತು ನಳನಳಿಸುವಲ್ಲಿ ಚಿಗುರಿನಷ್ಟೇ ಬೇರೂ... read more →

ಬಣ್ಣಿಸಲಾಗದ ಸಂತೆ

ಬಣ್ಣಿಸಲಾಗದ ಸಂತೆ ಒಂದು ಗೊತ್ತಾದ ಸ್ಥಳದಲ್ಲಿ ವರದ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಜನರು ಒಂದುಗೂಡಿ ತಾವು ಬೆಳೆದ ಅಥವಾ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುವ,... read more →

ಮಜಲುಗಳು….

ಮಜಲುಗಳು.... (ಮಹಿಳಾ ದಿನಕ್ಕೊಂದು ಅವಲೋಕನ ನಾನು ಕಂಡಂತೆ) ಅಜ್ಜಿ: 1956 ನೇ ಇಸ್ವಿ.... ನನಗಾಗ ಹತ್ತುವರ್ಷ. ಹುಡುಗತನದ ಹೊಸಿಲು ದಾಟಿ ಒಂದಿಷ್ಟು ಜಗತ್ತು ನೋಡುವ ಕುತೂಹಲ ಬೆಳೆಯುವ... read more →

ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ

ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯಲ್ಲ. ಕರ್ಮಯೋಗವೇ ನಮ್ಮನ್ನು ಕ್ರಮೇಣ ತ್ಯಾಗಕ್ಕೊಯ್ಯುತ್ತದೆ. ಅಕಾಲದಲ್ಲಿ ಮಾಡಿವ ಅವಸರದ ಕರ್ಮತ್ಯಾಗದಿಂದ ಪ್ರಯೋಜನವಿಲ್ಲ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ‘ಕರ್ಮಯೋಗಿಯೊಬ್ಬನೇ... read more →

ರೇಷ್ಮೆ ಗಣಪ….!

ರೇಷ್ಮೆ ಗಣಪ....! ವಿಶ್ವದ ಅತ್ಯಂತ ಆಕರ್ಷಕ ವಸ್ತ್ರವೆಂದರೆ ಅದು ರೇಷ್ಮೆಯೇ ಸರಿ. ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. ರೇಷ್ಮೆ ಹುಳುಗಳು ಪತಂಗವಾಗುವ ಮೊದಲು ಸಣ್ಣ ದಾರದಿಂದ... read more →

My daddy strongest

My daddy strongest ಮಧ್ಯಾಹ್ನ ಹನ್ನೆರಡರ ಉರಿಬಿಸಿಲು.. ಸೂರ್ಯನಿಗೂ ಬೆವರಿಡುವ ಸಮಯ. ಕೂದಲಿಲ್ಲದ ಬಕ್ಕನೆತ್ತಿಯ ಮೇಲೆ ಇಪ್ಪತೈದು ಅಕ್ಕಿಯ ಮೂತೆ ಹೊತ್ತು ತಂದು ಪಡಸಾಲೆಯಲ್ಲಿ ಇಳಿಸಿ ನಾಲ್ಕು... read more →

ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ

ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ ನಿತ್ಯಸಂನ್ಯಾಸಿಯ ಲಕ್ಷಣಗಳನ್ನು ಹೇಳುತ್ತಿದ್ದ ಕೃಷ್ಣನು ಕರ್ಮತ್ಯಾಗ, ಕರ್ಮಯೋಗಗಳ ಬಗ್ಗೆ ಮತ್ತಷ್ಟು ಸ್ಪಷ್ಟೀಕರಿಸುತ್ತಾನೆ; ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯೆಂದು (ಬೇರೆ ಬೇರೆ ಪರಿಣಾಮಗಳನ್ನು ಕೊಡುತ್ತವೆ ಎಂದು)... read more →

ಅದೋ…ಚುಮು ಚುಮು ಬೆಳಕಲ್ಲಿ

ಅದೋ...ಚುಮು ಚುಮು ಬೆಳಕಲ್ಲಿ ಮಬ್ಬು ಮುಸುಕಿದೆ ಈ ಧರೆಯಲ್ಲಿ ಇಬ್ಬನಿಯ ಹಾಸು ಚೆಂಬೆಳಕಲ್ಲಿ ಕಾಣದ ಮಾಯ ಲೋಕವೆಂಬಂತೆ ಸಾಗುತಿರೆ ಎಲ್ಲವೂ ಹತ್ತಿರವೇ ಇರುವಂತೆ ಹಾದಿ ಗುಂಟ ಪರದೆ... read more →

ನೀವು ಬಲು ಜೋರೂ…

ನೀವು ಬಲು ಜೋರೂ... "ಪಾಪ... ನಿಮ್ಮವ್ರು ಸಂಭಾವಿತರು... ನೀವ ಅಗದೀ ಜೋರ ಬಿಡ್ರಿ.. " ಇಂಥ ಮಾತುಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳಾದ ನಾವು ಕೇಳೇ ಇರುತ್ತೇವೆ. ಆಗೆಲ್ಲಾ... read more →

ಗ್ವಾರೆಮಣೆ….!

ಗ್ವಾರೆಮಣೆ....! ಒಂದೊಂದು ಸಾಗುವಳಿ ಕೆಲಸಕ್ಕೂ ಒಂದೊಂದು ಕೃಷಿ ಉಪಕರಣಗಳು ಬೇಕು. ಈ ಕೃಷಿ ಉಪಕರಣಗಳನ್ನು ಬಳಕೆ ಮಾತಿನಲ್ಲಿ ವ್ಯವಸಾಯದ 'ಮುಟ್ಟು'ಗಳು ಎಂದು ಕರೆಯುತ್ತಾರೆ. ಹೀಗೆ ಬಳಕೆಯಾಗುವ ಕೃಷಿ... read more →