Your Cart

Need help? Call +91 9535015489

📖 Print books shipping available only in India. ✈ Flat rate shipping

ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?

Gopal. T.S
$0.48

Product details

Category

Articles

Author

Gopal. T.S

Publisher

Nava Karnataka

Book Format

Printbook

Pages

64

Language

Kannada

Year Published

2021

ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?

ಹಳಗನ್ನಡ ಸಾಹಿತ್ಯದ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ಅರ್ಥೈಸಿ ಕೊಳ್ಳಬಯಸುವ ಕನ್ನಡ ಸಾಹಿತ್ಯಾಸಕ್ತರಿಗೆ ಉಪಯುಕ್ತ ಕೈಪಿಡಿ ಪೂರ್ವದ ಹಳಗನ್ನಡ, ಹಳಗನ್ನಡ ಹಾಗೂ ನಡುಗನ್ನಡ ಮುಂತಾದ ಕಾಲಘಟ್ಟವನ್ನೂ ವ್ಯಾಪಕವಾಗಿ ಚರ್ಚಿಸಿ ನಿದರ್ಶನಗಳನ್ನು  ನೀಡಿದ್ದಾರೆ.  ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಈ ಸರಣಿ ಸಂಪುಟಗಳು, ಕ್ಷೀಣಿಸುತ್ತಿರುವ ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ. ಏಕಕಾಲಕ್ಕೆ ಕೈ ಪಿಡಿಯಂತೆಯೂ ಕೋಶದಂತೆಯೂ ರೂಪುಗೊಂಡಿರುವ  ಈ  ಒಂದೊಂದು ಪುಸ್ತಕವೂ ಬೊಗಸೆಯೊಳಗಿನ ನುಡಿಗಡಲು.