Your Cart

Need help? Call +91 9535015489

📖 Print books shipping available only in India. ✈ Flat rate shipping

ಜ್ಞಾನ ಪೀಠಕೆ ಮೆರುಗು ಕನ್ನಡದ ಬೆಡಗು

Gopal. T.S
$1.63

Product details

Category

Articles

Author

Gopal. T.S

Publisher

Nava Karnataka

Book Format

Ebook

Pages

248

Language

Kannada

Year Published

2021

ಎರಡು ಸಾವಿರ ವರ್ಷಗಳಿಗೂ ಹೆಚ್ಚು ಚರಿತ್ರೆಯುಳ್ಳ ಕನ್ನಡ ಸಾಹಿತ್ಯ ಲೋಕ ಕ್ಕೆ ಅರ್ಧ  ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಜ್ಞಾನ ಪೀಠದ ಕೋಡು ಮೂಡಿಸಿದ್ದು ಕನ್ನಡ  ಎಂಟು ಬರಹಗಾರರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಈ ಮಹನೀಯರೆಲ್ಲರೂ  ಸಾಹಿತ್ಯದ ಬಗೆ ಬಗೆಯ ಪ್ರಕಾರಗಳ ಲ್ಲಿ ಪ್ರಯೋಗಮಾಡಿ ಯಶ ಕಂಡವರು; ಜಾನಪದ,  ಮಹಾಕಾವ್ಯ ಬೃಹತ್ ಕಾದಂಬರಿ, ವಿಜ್ಞಾನ, ಕಥೆ, ಕಾವ್ಯ, ನಾಟಕ, ಚಿತ್ರಕಲೆ, ಚಲನಚಿತ್ರ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಮಿಂದೆದ್ದವರು.

ಕಳೆದ ಶತಮಾನದ ಭಾರತೀಯ ಕೌಟುಂಬಿಕ ಜೀವನದ ನೋವು ನಲಿವುಗಳನ್ನು ಸಾಮಾಜಿಕ  ಸ್ಥಿತ್ಯಂತರಗಳನ್ನು ಪ್ರತಿನಿಧಿಸುವ ಈ  ಎಲ್ಲ ಮಹಾನುಭಾವರ ಬದುಕಿನ ಪುಟಗಳೂ ಅಷ್ಟೇ  ಸ್ವಾರಸ್ಯಪೂರ್ಣ.