
ಎ. ಕೆ ರಾಮಾನುಜನ್ ಅವರ ಆಯ್ದ ಬರಹಗಳು
$8.00
Product details
ಏ.ಕೆ. ರಾಮಾನುಜನ್ ಅವರ ಆಯ್ದ ಬರಹಗಳು
ಲೇ: ಏ.ಕೆ.ರಾಮಾನುಜನ್
ವಿದ್ವಾಂಸ,ಕವಿ ಏ.ಕೆ. ರಾಮಾನುಜನ್ ಅವರ ಗದ್ಯದ ಸೊಬಗು ಸೊಗಸು ಈ ಆಯ್ದ ಬರಹಗಳ ಸಂಕಲನದಲ್ಲಿ ನಾವು ಕಾಣಬಹುದು.ಆಧುನಿಕಪೂರ್ವ ಮಹತ್ತಾದ ಕೃತಿಗಳು, ಹೊಸಗನ್ನಡದ ಪ್ರಮುಖ ಲೇಖಕರ,ಕವಿಗಳ ಮತ್ತು ಕನ್ನಡೇತರ ಕವನ-ಲೇಖನಗಳು-ಪ್ರಬಂಧಗಳು 108 ಪುಟಗಳಲ್ಲಿ ತಿಳಿಸಲಾಗಿದೆ.
ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ — ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ
Customers also liked...
-
Girimane Shyamarao
$1.09$0.65 -
Girimane Shyamarao
$1.09$0.65 -
K.S. Narayanacharya
$1.81$1.09 -
Prakash Garud
$3.14$1.89 -
M A Hegde
$1.45$0.87 -
Purushottama Bilimale
$2.42$1.45