Your Cart

Need help? Call +91 9535015489

📖 Print books shipping available only in India. ✈ Flat rate shipping

ಶೈಕ್ಷಣಿಕ ಸಂಘಟನೆ ಆಡಳಿತ ಮತ್ತು ಸಮಸ್ಯೆಗಳು

A.S. Nanjundaswami
$0.48

Product details

Category

Articles

Author

A.S. Nanjundaswami

Publisher

Samaja Pustakalaya

Pages

280

Year Published

1988

Language

Kannada

Book Format

Printbook

ಶಿಕ್ಷಣದ ತ ತ್ತ್ವಗಳನ್ನು ಆಚರಣೆಗೆ ತರಲು ಒಳ್ಳೆಯ ಸಂಘಟನೆ ಮತ್ತು ಆಡಳಿತ ಅತ್ತವಶ್ಯವಾಗಿ ಬೇಕು. ಶಾಲೆಯ ಸಂಘಟನೆ, ನಿರ್ವಹಣೆ, ಆಡಳಿತ ಮುಂತಾದುವುಗಳ ಸ್ಪಷ್ಟ ಜ್ಞಾನ, ಒಟ್ಟಾರೆ ಅಧ್ಯಾಪಕ  ವೃಂದಕ್ಕೂ ವಿಶೇಷವಾಗಿ ಮುಖ್ಯೋಪಾ ಧ್ಯಾಯರು ಮತ್ತು ನಿರೀಕ್ಷಕರು ಇರಬೇಕು. ಆದುದರಿಂದ  ಉಪಾಧ್ಯಾಯರ ತರಬೇತಿ ಸಂಸ್ಥೆಗಳಲ್ಲೂ ಶಿಕ್ಷಣ ಮಹಾವಿದ್ಯಾಲಯಗಳಲ್ಲೂ ಶಾಲಾ ಸಂಘಟನೆ ಮತ್ತು ಆಡಳಿತವನ್ನು ಬೋಧಿಸಲಾಗುತ್ತಿದೆ. ಮಾಧ್ಯಮಿಕ ಶಿಕ್ಷಣದ ತರಬೇತಿಯ

ಕಾರ್ಯಕ್ರಮದಲ್ಲಂತೂ ಅವುಗಳನ್ನು ವಿಸ್ತಾರವಾಗಿ ಕಲಿಸಲಾಗುತ್ತಿದೆ.

ಈ ಗ್ರಂಥದ ಮತ್ತೊಂದು ವೈಶಿಷ್ಯವೆಂದರೆ ಕೊನೆಯ ಬೃಹತ್ ಅಧ್ಯಾಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತು ಸಮಸ್ಯೆಗಳನ್ನು ಚರ್ಚಿಸಿದ್ದಾರೆ.