Your Cart

Need help? Call +91 9535015489

📖 Print books shipping available only in India. ✈ Flat rate shipping

ಫ್ರೆಡರಿಕ್ ಏಂಗೆಲ್ಸ್

Kakkilaya B V
$1.96

Product details

Category

Biography

Author

Kakkilaya B V

Publisher

Nava Karnataka

Book Format

Ebook

Pages

312

Year Published

2021

ಕಾರ್ಲ್ ಮಾರ್ಕ್ಸ್ ರವರ ಬದುಕು- ಬರಹಗಳ ಪರಿಚಯ ಎಷ್ಟು  ಅವಶ್ಯವೋ ಫ್ರೆಡರಿಕ್   ಏಂಗೆಲ್ಸ್ ರವರ ಜೀವನ, ಚಿಂತನೆಗಳ ಪರಿಚಯವೂ ಅಷ್ಟೇ ಅಗತ್ಯ.    ಸಮಾಜದ ಸಂಘಟನೆಯನ್ನು ಸಂಘಟನೆಯನ್ನು ಸಂಪೂರ್ಣವಾಗಿ ಪರಿವರ್ತನೆ ಮಾಡುವುದೇ

ಗುರಿಯಾಗಿರುವಾಗ ಜನ ಸಮುದಾಯಗಳು ಸ್ವತಃ ಅದರಲ್ಲಿ ಭಾಗಿಗಳಾಗಿರಬೇಕಾಗುತ್ತದೆ  ಪಣವಿರುವುದೇನೆಂಬುದನ್ನು ಮೊದಲೇ ತಿಳಿದಿರಬೇಕಾಗುತ್ತದೆ. ತಾವು ಯಾವುದಕ್ಕೋಸ್ಕರ  ತನು-ಮನ ಪೂರ್ತಿಯಾಗಿ ಹೋರಾಡುತ್ತಿದ್ದೇವೆನ್ನುವುದು ಅರಿಯಬೇಕಾಗುತ್ತದೆ.

ತಾವೇನು ಮಾಡಬೇಕಾಗಿದೆ ಎನ್ನುವದನ್ನು ಅರ್ಥೈಸಿಕೊಂಡಿರಬೇಕಾಗುತ್ತದೆ.  ಎಂದು ಫ್ರೆಡರಿಕ್ ಏಂಗಲ್ಸ್ ಹೇಳಿದ್ದಾರೆ.