Your Cart

Need help? Call +91 9535015489

📖 Print books shipping available only in India. ✈ Flat rate shipping

ಕಾರ್ಲ್ ಮಾರ್ಕ್ಸ್

$2.18

Product details

ವಿಶ್ವದ ಯಾವೊಬ್ಬ ವ್ಯಕ್ತಿಯೂ ಇಡೀ ಮಾನವ ಜನಾಂಗದ ಆಶಾಕಿರಣವಾಗಿ  ಕಂಗೊಳಿಸುವುದು ಸುಲಭ ಸಾಧ್ಯವಲ್ಲ. ಅಂತಹ ಸ್ಥಾನಮಾನಗಳನ್ನು ಗಳಿಸಿಕೊಂಡಿರುವ   ಮೇರು ಮಾನವ ಕಾರ್ಲ್ ಮಾರ್ಕ್ಸ್ .

ಅವರ ಪ್ರತಿಪಾದನೆಗಳು ಆಳವಾದ ಅಧ್ಯ ಯನದ ತಳಹದಿಯ ಮೇಲೆ ನಿಂತಿರುವ ವೈಜ್ಞಾನಿಕ  ನಿರೂಪಣೆಗಳು ಶೋಷಿತ ವರ್ಗಕ್ಕೆ ಅದು ಬಹಳ ಪ್ರಬಲವಾದ ಅಸ್ತ್ರ. ಅನ್ವೇಷಣೆಗೆ  ಸಹಕಾರಿ ಹಾಗೂ ವಿಮೋಚನೆಗೆ ಮಾರ್ಗ.