
ಪುಟ್ಟ ಪುಟಾಣಿಯ ದೊಡ್ಡ ಕತೆ
Shailaja B S, Venkatakrishnan P$0.73 $0.65
Product details
Author | Shailaja B S, Venkatakrishnan P |
---|---|
Publisher | Nava Karnataka |
Book Format | Ebook |
Language | Kannada |
Pages | 40 |
Year Published | 2021 |
Category | Children Stories |
ಪುಟಾಣಿ ಎಂಬುದು ಫೋಟಾನ್ ಎಂಬ ಚೈತನ್ಯದ ಪೊಟ್ಟಣವನ್ನು ಸೂಚಿಸುವ ಕಣ. ಮುಖ್ಯವಾಗಿ ಬೆಳಕನ್ನು ಪ್ರತಿನಿಧಿಸುವ ಕಣ. ಇದು ಸೂರ್ಯನಲ್ಲಿ ಉತ್ಪತ್ತಿಯಾಗುವುದು ಹೇಗೆ? ನಮ್ಮನ್ನು ತಲುಪುವುದು ಹೇಗೆ? ಇಂತಹ ವೈಜ್ಞಾನಿಕ ವಿವರಗಳನ್ನು ತಿಳಿಹೇಳಲು ಭೌತ ವಿಜ್ಞಾನ ಹಾಗೂ ಗಣಿತದ ಬುನಾದಿ ಅತಿ ಅವಶ್ಯ. ಆದರೆ ಚಿಕ್ಕ ಮಕ್ಕಳಿಗೆ ಕತೆಯ ರೂಪದಲ್ಲಿ ಹೇಳುವ ಪ್ರಯತ್ನವೇ ಈ ಪುಸ್ತಕ. ಸೂರ್ಯನ ಅಂತರಾಳದಲ್ಲಿ
ನಡೆಯುವ ವಿದ್ಯಮಾನಗಳನ್ನು ರಾಕ್ಷಸರು ಹಾಗೂ ದೇವತೆಗಳ ರೂಪದಲ್ಲಿ ಅಭಿವ್ಯಕ್ತಿಗೊಳಿಸಿ ಅವುಗಳ ಮಹತ್ವವನ್ನು ನಿರೂಪಿಸಲಾಗಿದೆ. ಈ ಕತೆಯಿಂದ ಪ್ರೇರೆಪಣೆಗೊಂಡ ಹಿರಿಯ ವಿದ್ಯಾರ್ಥಿಗಳು ಮೂಲಭೂತ ವೈಜ್ಞಾನಿಕ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಟಿಪ್ಪಣಿಗಳೂ ಇವೆ.
Customers also liked...
-
Vijayalakshmi Koplumane
$1.21$0.73 -
Parvathamma Mahalingashetty
$0.36$0.33 -
Shailaja B S, Venkatakrishnan P
$0.91$0.82 -
Gururaj Benakal
$0.60$0.54 -
M Mahadevappa Talagund
$0.91$0.54 -
R K Shanubhog
$0.73$0.44