`ಮಹಾಸತ್ಯ’ ವಿನೂತನ ಮಾದರಿಯ ಕೃತಿ. ಕವಿ ರಾಘವಾಂಕನ “ಹರಿಶ್ಚಂದ್ರ ಕಾವ್ಯ”ವನ್ನಾಧರಿಸಿ ಅನೇಕ ಯಕ್ಷಗಾನ ಪ್ರಸಂಗಗಳಿರುವದು ಸರ್ವವಿದಿತ. ಹರಿಶ್ಚಂದ್ರನ ಸತ್ಯನಿಷ್ಠೆಯ ಕಥೆಯನ್ನು ಅರಿಯದವರು ವಿರಳ. ಸತ್ಯ ಹರಿಶ್ಚಂದ್ರನ ಧಿರೋದಾತ್ತತೆಯನ್ನು, ನುಡಿದಂತೆ ನಡೆಯುವ ಆತನ ಸತ್ಯ ವಾಕ್ಯ ಪರಿಪಾಲನೆಯನ್ನೂ ಪ್ರತಿಬಿಂಬಿಸುವ ಅನೇಕ ಗ್ರಂಥಗಳು ರಚಿಸಲ್ಪಟ್ಟಿವೆ. ಪ್ರಸ್ತುತ ಗ್ರಂಥವಾದರೂ ಸತ್ಯ ಹರಿಶ್ಚಂದ್ರನ ಪಾತ್ರ ಚಿತ್ರಣವೇ ಆಗಿದ್ದು ಆ ಪಾತ್ರದ ಸೃಷ್ಟಿ, ದೃಷ್ಟಿ, ವಿಚಾರಧಾರೆಗಳು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಮನೆಮಾತಾಗಿರುವ ಕನ್ನಡದ ಶ್ರೇಷ್ಠ ಕೀರ್ತನಕಾರ, ನುರಿತ ಯಕ್ಷಗಾನ ಕಲಾವಿದರಾಗಿದ್ದ ಶೇಣಿ ಶ್ರೀ ಗೋಪಾಲಕೃಷ್ಣ ಭಟ್ ಅವರದಾಗಿದೆ.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Pages | 128 |
Year Published | 2017 |
Category |
Reviews
Only logged in customers who have purchased this product may leave a review.
Reviews
There are no reviews yet.