Your Cart

Need help? Call +91 9535015489

📖 Print books shipping available only in India. ✈ Flat rate shipping

ಕೊಡೆಯರಳಿ ಹೂವಾಗಿ

Lalitha Hosapyati
$0.65

Product details

Category

Essays

Author

Lalitha Hosapyati

Publisher

Teju Publications

Pages

104

Book Format

Ebook

Language

Kannada

Year Published

2021

ಕೊಡೆಯರಳಿ ಹೂವಾಗಿ ಮತ್ತು ಇತರ ಪ್ರಬಂಧಗಳು

ಲೇ: ಲಲಿತಾ.ಕೆ.ಹೊಸಪ್ಯಾಟಿ.

ಹೇಗೆ ಮುಚ್ಚಿದ್ದ ಕೊಡೆ ಬಿಚ್ಚಕೊಳ್ಳುತ್ತದೆಯೋ ಅದೇ ರೀತಿ ಲೇಖಕರ ಜೀವನಾಂಶವೂ ಇಲ್ಲಿ ಈ ಪುಸ್ತಕದಲ್ಲಿ ಅರಳಿದೆ. ಕೊಡೆ ಅಂದರೆ ಇಲ್ಲಿ ಕೇವಲ ಕೊಡೆಯಲ್ಲ, ಅದು ಬಳೆಗಳು, ಬಸ್ಸು ,ಹೂಗಳು,ಜಾತ್ರೆಗಳು , ಸೀರೆ ಮುಂತಾದವು ಹೀಗೆ ನಿರ್ಜೀವವಾದ ವಸ್ತುಗಳಿಗೆ ಜೀವ ತುಂಬಿ ಅವನ್ನ ಅರಳಿಸಿದ್ದಾರೆ.
ತಮ್ಮ ಬಾಲ್ಯ ಜೀವನವಾಗಲಿ, ಶಿಕ್ಷಣದ ಬದುಕಾಗಲಿ,ದಾಂಪತ್ಯ ಜೀವನವಾಗಲಿ ಅವನ್ನು ಅಲ್ಲಲ್ಲಿಯೇ ಅರಳಿಸಿ ಓದುಗರಿಗೆ ಸುಗಂಧವನ್ನ ಹರಡಿಸಿದ್ದಾರೆ.