Your Cart

Need help? Call +91 9535015489

📖 Print books shipping available only in India. ✈ Flat rate shipping

ಮಲ್ಲಿಗೆ ಬಳ್ಳಿಯ ಅನುಬಂಧಗಳು

Madhura Karnam
$0.80

Product details

Author

Madhura Karnam

Publisher

Teju Publications

Book Format

Ebook

Language

Kannada

Pages

130

Year Published

2021

Category

Essays

ಮಲ್ಲಿಗೆ ಬಳ್ಳಿಯ ಅನುಬಂಧಗಳು
(ಪ್ರಬಂಧಗಳ ಸಂಕಲನ)
ಮಧುರಾ ಕರ್ಣಮ್

ಲಲಿತ ಪ್ರಬಂಧಗಳನ್ನು ಬರೆಯುವದಾಗಲಿ, ಓದಿ ಆಸ್ವಾದಿಸುವದಾಗಲಿ ವ್ಯವಧಾನವಿಲ್ಲದ ಧಾವಂತದ ಮನಸ್ಥಿತಿಯಲ್ಲಿ ಸಾಧ್ಯವಾಗುವಂತಹುದಲ್ಲ. ಪ್ರಸ್ತುತ ಸಂಕಲನದಲ್ಲಿನ ಪ್ರತಿ ಲೇಖನವೂ ತನ್ನದೇ ಆದ ವೈಶಿಷ್ಟ್ಯವನ್ನು ಮೆರೆಯುತ್ತದೆ. ಹಿಂದಿನವರ ಲಲಿತ ಪ್ರಬಂಧಗಳ ಯಶಸ್ಸಿನ ಗುಟ್ಟು ಅವರ ಅಧ್ಯಯನ ಮತ್ತು ನಮ್ಮ ಕ್ಲಾಸಿಕ್ ಕೃತಿಗಳಾದ ರಾಮಾಯಣ,ಮಹಾಭಾರತ ಓದು, ಮನನ, ಇಂಗ್ಲೀಷ ಹಾಗೂ ಸಂಸ್ಕೃತ ಭಾಷೆಗಳಲ್ಲಿನ ಪಾಂಡಿತ್ಯದಿಂದ ಪುಷ್ಟಿಗೊಂಡತಹುದು. ಪ್ರಸ್ತುತ ಸಂಕಲನವೂ ಓದುಗರರಿಗೆ ಎಲ್ಲಿಯೂ ಬೇಸರ ತರುವದಿಲ್ಲ ಹಾಸ್ಯರಸದಿಂದ ಪ್ರಬಂಧಗಳಲ್ಲಿ ಜೀವ ತುಂಬಿದ್ದಾರೆ ಲೇಖಕಿ ಮಧುರಾ ಕರ್ಣಮ್.