Your Cart

Need help? Call +91 9535015489

📖 Print books shipping available only in India. ✈ Flat rate shipping

ನಮ್ಮ ಔಷಧಗಳು ಎಚ್ಚರ! ಗ್ರಾಹಕ ಎಚ್ಚರ!!

Naa Someshwar
$1.45

Product details

Category

medical

Author

Naa Someshwar

Book Format

Ebook

Publisher

VIVIDLIPI

Language

Kannada

ನಮ್ಮ  ಔಷಧಗಳು

ಎಚ್ಚರ! ಗ್ರಾಹಕ ಎಚ್ಚರ!!

ಈ ಪುಸ್ತಕವು ಡಾ|| ನಾ. ಸೋಮೇಶ್ವರ ಅವರ ಪ್ರಕಾರ ಆಧುನಿಕ ವೈದ್ಯಕೀಯ ಅವಿಭಾಜ್ಯ ಅಂಗ ಔಷಧಗಳು. ಔಷಧ ಉದ್ಯಮ ಜಗತ್ತಿನ ಪ್ರಮುಖ ಉದ್ಯಮಗಳಲ್ಲಿ ಒಂದು. ಗ್ರಾಹಕನಾದ ರೋಗಿಯು ಇಂದು ಔಷಧ ವಿಜ್ಞಾನದ ಬಗ್ಗೆ ಅಕ್ಷರಸ್ಥನಾಗಬೇಕಾಗಿದೆ. ಔಷಧ ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಹೆಚ್ಚಿನ ಪುಸ್ತಕಗಳಿಲ್ಲ. ಈ ಹಿನ್ನೆಲೆಯಲ್ಲಿ ಔಷಧಗಳ ಪ್ರಾಥಮಿಕ ಪರಿಚಯ ಹಾಗೂ ಅವುಗಳ ಸುರಕ್ಷಿತ ಬಳಕೆಯ ಬಗ್ಗೆ  ನಮ್ಮ ಔಷಧಗಳು ಎಂಬ ಈ ಪುಸ್ತಕದಲ್ಲಿ  ವಿವರವಾಗಿ ಬರೆದಿದ್ದಾರೆ.