Your Cart

Need help? Call +91 9535015489

📖 Print books shipping available only in India. ✈ Flat rate shipping

ಅಮೆರಿಕ ಅನುಬಂಧ

Kannada Dasa
$1.27

Product details

Author

Kannada Dasa

Publisher

Total Kannada

Language

Kannada

Book Format

Ebook

Category

Novel

Pages

108

Year Published

2012

`ವೀಸಾ ವಿವಾಹ’ ಅರ್ಥಾಥ್ `ಅಕ್ರಮ ವಿವಾಹ’, ‘ಕಳ್ಳ ವಿವಾಹ’. ಅಮೆರಿಕಗೆ ಬರುವ ವಿದೇಶಿಯರು, ಆ ದೇಶದಲ್ಲಿಯೇ ಶಾಶ್ವತವಾಗಿ ನೆಲಸಲು ಇರುವ ಒಂದು ಸುಲಭೋಪಾಯ, ಅಮೆರಿಕ ದೇಶದ ಪ್ರಜೆಯನ್ನು ಮದುವೆಯಾಗಿ, ಸರಕಾರದಿಂದ ‘ಹಸಿರುಪತ್ರ’ (ಗ್ರೀನ್ಕಾರ್ಡ್) ಪಡೆದು, ‘ಅಮರ ನಿವಾಸಿ’ (ಪರ್ಮನೆಂಟ್ ರೆಸಿಡೆಂಟ್) ಸ್ಥಾನವನ್ನುಗಳಿಸಿ, ಅಮೆರಿಕ ಪ್ರಜೆಯಾಗುವುದು. ಕೇವಲ ಅಮೆರಿಕ ಪ್ರಜೆಯಾಗುವುದಕ್ಕೆ ಮಾತ್ರ, ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು ಏಳು ಸಾವಿರ ವೀಸಾ ವಿವಾಹಗಳು ನಡೆಯುತ್ತವೆಯೆಂದು ಅಂದಾಜು ಮಾಡಲಾಗಿದೆ. ಅಂತಹ ಒಂದು ಮದುವೆಯ ಕಥೆಯಾಗಿ ‘ವೀಸಾ ವಿವಾಹ’ ಚಿತ್ರ ರೂಪುಗೊಂಡಿದೆ. ಇಂತಹ ಕಳ್ಳ ಮದುವೆಯಿಂದ ಆಗಬಹುದಾದ ಸಾಂಸಾರಿಕ ಅನಾಹುತಗಳು ಮತ್ತು ಆಹ್ಲಾದಗಳು ‘ಅಮೆರಿಕ ಅನುಬಂಧ’ ದಲ್ಲಿ ವರ್ಣಿತವಾಗಿವೆ. ವಾಸ್ತವವಾಗಿ ‘ವೀಸಾ ವಿವಾಹ’ ದ ಅನುಕ್ರಮವೇ ‘ಅಮೆರಿಕ ಅನುಬಂಧ’.