ಬಹಳ ವರ್ಷಗಳಿಂದ  ಮನಸ್ಸಿನಲ್ಲಿ ಮನೆಮಾಡಿಕೊಂಡಿದ್ದ ಒಂದು ಕಥೆಯ ಎಳೆ ಈಗ ಕಾದಂಬರಿಯಾಗಿ ರೂಪುಗೊಂಡು, ನಾಡಿನ ಹೆಮ್ಮೆಯ ಪ್ರಕಾಶನ ಸಂಸ್ಥೆ ಮನೋಹರ ಗ್ರಂಥ ಮಾಲಾದಿಂದ ಹೊರಬರುತ್ತಿರುವುದು ತುಂಬಾ ಸಂತೋಷವಾಗಿದೆ. ಇದು  ಬಹು ದಿನಗಳ ಕನಸು ಕೂಡ. ಇದರ ಹಿಂದೆ ಬಹು ಜನರ ಪ್ರೀತಿ ಮತ್ತು ಪರಿಶ್ರಮವಿದೆ.
ಈ ಕಾದಂಬರಿಯ ಕಥಾವಸ್ತು ವಿಭಿನ್ನ ರೀತಿಯದ್ದಾಗಿದ್ದು ಓದುಗರಿಗೆ ಇಷ್ಟವಾಗಬಹುದು.

Additional information

Book Format

Ebook

Pages

176

Author

Category

ISBN

978-93-92192-07-4

Language

Kannada

Publisher

Year Published

2023

Reviews

There are no reviews yet.

Only logged in customers who have purchased this product may leave a review.