Your Cart

Need help? Call +91 9535015489

📖 Print books shipping available only in India. ✈ Flat rate shipping

ನೂರು ಸಿಂಹಾಸನಗಳು

Jayamohan
63.00

Product details

Author

Jayamohan

Publisher

Nava Karnataka

Book Format

Printbook

Language

Kannada

Pages

64

Year Published

2021

Category

Novel

Translator

K Prabhakaran

ಸಮಾಜದ ತೀರ ಹಿಂದುಳಿದ ವರ್ಗದಿಂದ ಬಂದು ಸಮಾಜ ಸುಧಾರಕರ ಆಶ್ರಯದಲ್ಲಿ ವಿದ್ಯೆ ಕಲಿತು ಸಿವಿಲ್ ಸರ್ವಿಸ್ ನಲ್ಲಿ ಉತ್ತೀರ್ಣಗೊಂಡ ಒಬ್ಬ ಐಎಎಸ್ ಅಧಿಕಾರಿಯ ವ್ಯಥೆಯ ಕಥೆ. ಎಂಥ ಪ್ರತಿಭಾವಂತನಿಗೂ ಅಂತಸ್ತು-ಜಾತಿಯ ಹೊಡೆತಗಳು ನಮ್ಮ ಸಮಾಜದಲ್ಲಿ ಬಲವಾಗಿ ಬೀಳುತ್ತವೆ ಎಂಬುದಕ್ಕೆ ಈ ಕಥನ ಸಾಕ್ಷಿ. ಎಂಥ ಸಂದರ್ಭದಲ್ಲೂ ಧೃತಿಗೆಡದ ಕಥಾನಾಯಕ ಧರ್ಮಪಾಲನಿಗೆ
ದಿನಗಳೆದಂತೆ ತಾನು ಕಛೇರಿಯಲ್ಲಿ ‘ಸಾಹೇಬ’ನೆಂಬ ನೆಪಮಾತ್ರದ ಅಧಿಕಾರಿಯಾಗಿದ್ದು ಎಲ್ಲವೂ ಇತರರಿಂದಲೇ ನಿರ್ದೇಶಿಸಲ್ಪಡುತ್ತದೆಂಬ ಸತ್ಯ ಅರಿವಾಗುತ್ತದೆ. ಬಾಲ್ಯದ ದಿನಗಳಲ್ಲಿ ತಾಯಿಯೊಂದಿಗೆ ಆಹಾರಕ್ಕಾಗಿ ಅಲೆದಾಡುತ್ತಾ “ಕಾಪ್ಪಾಗೆ ಅನ್ನ, ಕಾಪ್ಪಾಗೆ ಅನ್ನ” ಎಂದು ಬೊಬ್ಬಿಡುತ್ತ ಕಳೆದ ದಿನಗಳನ್ನು ಸ್ಮರಿಸುತ್ತ, ಇಂದಿನ ಐಷಾರಾಮಿ ದಿನಗಳಿಗೆ ತಾಳೆ ಹಾಕುತ್ತ ಅಸಮಾಧಾನಗೊಂಡು ತನ್ನ ಅಸಹಾಯಕತೆಗಾಗಿ ಮರುಗುವ ಒಂದು ಹೃದಯಸ್ಪರ್ಶಿ ಚಿತ್ರಣ. ವ್ಯವಸ್ಥೆ ಬದಲಿಸಲು ಒಂದು ಕುರ್ಚಿ ಸಾಲದು, ನೂರು ಸಿಂಹಾಸನಗಳೇ ಬೇಕೆಂದು ಸಾರುವ ಕಥನ.