Your Cart

Need help? Call +91 9535015489

📖 Print books shipping available only in India. ✈ Flat rate shipping

ತೋಟಿಯ ಮಗ

Mohan Kuntar
$0.87

Product details

Category

Novel

Author

Mohan Kuntar

Publisher

Yaji Prakashana

Translator

Dr. Mohana Kuntar

Language

Kannada

ISBN

978-81-923012-9-7

Book Format

Ebook

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಗಳಿ ಶಿವಶಂಕರ ಪಿಳ್ಳೆ ಅವರ ಮಲಯಾಳಂ ಕಾದಂಬರಿಯ ಕನ್ನಡಾನುವಾದ
ತೋಟಿಯ ಮಗ
ಮೋಹನ ಕುಂಟಾರ್
ತೋಟಿಯುಡೆ ಮಗನ್  ಕಾದಂಬರಿಯು ತಗಳಿ ಶಿವಶಂಕರ ಪಿಳ್ಳೆಯವರ ಬಹುಮುಖ್ಯ ಕಾದಂಬರಿಗಳಲ್ಲಿ ಒಂದು. ಅದನ್ನು ಕುಂಟಾರ್ ಅವರು ಮೂಲ ಸಾಂಸ್ಕೃತಿಕ ಸನ್ನಿವೇಶಕ್ಕೆ ಧಕ್ಕೆಬಾರದಂತೆ ಕನ್ನಡದಲ್ಲಿ ಸಂವಹನ ಸುಲಭವಾಗಿ ಅನುವಾದ ಮಾಡಿದ್ದಾರೆ.
ತೋಟಿ ವೃತ್ತಿಯನ್ನು ಮಾಡುವ ಸಮುದಾಯದ ಮೂರು ತಲೆಮಾರುಗಳ ಇತಿಹಾಸವನ್ನು ಬಿಚ್ಚಿಡುವ ಕಾದಂಬರಿ ಈ ಕಾರಣಗಳಿಗಾಗಿ ವಿಶಿಷ್ಟವೆನಿಸಿದೆ.