Your Cart

Need help? Call +91 9535015489

📖 Print books shipping available only in India. ✈ Flat rate shipping

ವಿಭಿನ್ನ ವಿಭೀಷಣ

Altharu Rama Mogera
$2.18

Product details

Category

Novel

Author

Altharu Rama Mogera

Publisher

Akshaya Prakashana

Pages

424

Year Published

2017

Language

Kannada

Book Format

Ebook

ವಿಭಿನ್ನ ವಿಭೀಷಣ’ ಕೃತಿಯು ರಾಮಾಯಣ ಮಹಾಕಾವ್ಯದ ಕಥಾ ಹಂದರದಲ್ಲೇ ಸಾಗುತ್ತದೆ.  ಪಾತ್ರಗಳು ಅಲ್ಲಿನದೇ ಆಗಿರುತ್ತದೆ. ದೃಷ್ಟಿಕೋನ ಮಾತ್ರ ಬೇರೆಯಾಗಿರುತ್ತದೆ. ಅವರ  ಚಿತ್ತಭಿತ್ತಿಯಲ್ಲಿನ ವಿಭೀಷಣನ ವ್ಯಕ್ತಿತ್ವ ವಿಭಿನ್ನವಾಗಿಯೇ ಮೂಡಿ ಬಂದಿದೆ. ಪೌರಾಣಿಕ ಹಿನ್ನೆಲೆಯ ಕೃತಿರಚನೆ ತುಂಬಾಕ್ಲಿಷ್ಟಕರ ಹಾಗೂ ಭಾವನಾತ್ಮಕವಾದುದು.