ಕೆ.ವಿ. ಸುಬ್ಬಣ್ಣನವರು ಮರುರೂಪಿಸಿದ ಹಲವಾರು ಸಂಸ್ಕೃತ ನಾಟಕಗಳಲ್ಲಿ ಒಂದು ಕೃತಿ ಇದು – ಕಾಳಿದಾಸನ ‘ಅಭಿಜ್ಞಾನ ಶಾಕುಂತಲಮ್’ ಆಧರಿಸಿದ ‘ಲೋಕಶಾಕುಂತಲ’.

೧೯೯೦ರಲ್ಲಿ ಈ ಅನುವಾದ/ರೂಪಾಂತರವು ನಡೆದಿದ್ದು ನಿರ್ದಿಷ್ಟ ರಂಗಪ್ರಯೋಗದ ಅಗತ್ಯಕ್ಕಾಗಿ. ಮತ್ತು, ಇದು ಮೂಲವನ್ನಾಧರಿಸಿ ಕಟ್ಟಿರುವ ಮರುರೂಪವೇ ಹೊರತು ನೇರ ಅನುವಾದವಲ್ಲ. ಸಂಸ್ಕೃತ ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ/ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ರೂಪಾಂತರದ ಹಿಂದಿದೆ. ಇಂಥ ಹಿನ್ನೆಲೆ ಸ್ಪಷ್ಟವಾಗಲೆಂಬ ಕಾರಣಕ್ಕಾಗಿ ಮೊದಲ ಮುದ್ರಣ ಮತ್ತು ಪ್ರಯೋಗದ ಸಂದರ್ಭದಲ್ಲಿ ಬರೆಯಲಾದ ಟಿಪ್ಪಣಿಯನ್ನು ಈ ಪುಸ್ತಕದ ತುದಿಗೆ ಅನುಬಂಧವಾಗಿ ಸೇರಿಸಲಾಗಿದೆ.

A Kannada book by Akshara Prakashana / ಅಕ್ಷರ ಪ್ರಕಾಶನ

Source: Publisher

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.