
ಗರ್ಭಗುಡಿಯ ಶಿಶು ಚೇತನ
G.R.Parimala Rao₹20.00 ₹12.00
Product details
Category | Poetry |
---|---|
Author | G.R.Parimala Rao |
Publisher | VIVIDLIPI |
Language | Kannada |
ISBN | 81-8380-082-3 |
Pages | 48 |
Year Published | 2006 |
ಗರ್ಭಗುಡಿಯ ಶಿಶು ಚೇತನ
ಶ್ರೀಮತಿ ಪರಿಮಳಾರಾವ್ ಅವರು ಹನಿಗವನ, ಹಾಯಿಕುಗಳನ್ನಷ್ಟೇ ಅಲ್ಲ, ನೀಳ್ಗವನಗಳನ್ನು ಬರೆಯಬಲ್ಲರೆಂಬುದಕ್ಕೆ ‘ಗರ್ಭಗುಡಿಯ ಶಿಶುಚೇತನ’ ಎಂಬ ನೀಳ್ಗವನ ಒಂದು ಅತ್ಯುತ್ತಮ ನಿದರ್ಶನ. ಈ ಕವನದಲ್ಲಿ ಕವಿಯತ್ರಿ , ಕೂಸು, ತಾಯಿಯ ಗರ್ಭದಲ್ಲಿ ನವಮಾಸ ಇದ್ದಾಗ, ಬೆಳೆಯುವ ಆ ಕೂಸಿನ ಕಲ್ಪನೆ, ಹಾಗೂ ಮಾತೆಯ ಮಮತೆಯ ಭಾವನೆಗಳನ್ನು ತುಂಬಾ ಅಪ್ಮಾಯಮಾನವಾಗಿ ವರ್ಣಿಸಿದ್ದಾರೆ. ಸೃಷ್ಟಿಯ ಸೊಬಗಿನ ಸುಂದರ ಚಿತ್ರಣ ಇಲ್ಲಿದೆ.
ಓದುಗರನ್ನು ಅಚ್ಚರಿಗೊಳಿಸುವಂಥ ಮತ್ತೊಂದು ಅಂಶವೆಂದರೆ ಇವರ ಕವನಗಳಲ್ಲಿ ಕಂಡು ಬರುವ ಸರಳ ಪದ ಲಾಲಿತ್ಯ, ಪದಗಳ ಆಯ್ಕೆ. ಕೇವಲ ಪ್ರಾಸಕ್ಕಾಗಿ ಅಥವಾ ಚಮತ್ಕಾರ ಇಲ್ಲವೇ ಜಾಣ್ಮೆ ತೋರಲೆಂದೋ, ಪ್ರೌಢಿಮೆ ಪ್ರದರ್ಶಿಸಲೆಂದೋ ಆಯ್ದ ಪದಗಳಲ್ಲ. ಇವು ಗಿಡದಲ್ಲಿ ಹೂವು ಅರಳಿದಂತೆ, ತೀರ ಸಹಜವಾಗಿ ಮೂಡಿ ಬಂದ ಪದಗಳು.
Customers also liked...
-
Arvind
₹100.00₹0.00 -
G.R.Parimala Rao
₹80.00₹48.00 -
G.R.Parimala Rao
₹50.00₹30.00 -
G.R.Parimala Rao
₹35.00₹21.00 -
V. S. Kulkarni (Arvind)
₹120.00₹0.00 -
Shweta Naragund
₹60.00₹36.00