Your Cart

Need help? Call +91 9535015489

📖 Print books shipping available only in India. ✈ Flat rate shipping

ನಂಜಿಲ್ಲದ ಪದಗಳು

N Ravikumar Telex
$0.58

Product details

Category

Poetry

Author

N Ravikumar Telex

Publisher

Bahuroopi

Language

Kannada

Book Format

Ebook

ನಂಜಿಲ್ಲದ ಪದಗಳು
ಕವಿತೆಗಳು
ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ
ಎನ್. ರವಿಕುಮಾರ್ ಟೆಲೆಕ್ಸ್

ರವಿಕುಮಾರ್ ಒಂದು ರೀತಿ ಇಂದಿನ ಭಯಾನಕ ಸತ್ಯಗಳ ಟೆಲೆಕ್ಸ್ ಸಂದೇಶವನ್ನು ಎಲ್ಲರಿಗೂ ಕಳಿಸುತ್ತಿರುವುದರ ಗುರುತೇ ಈ ಕವಿತಾ ಸಂಕಲನ. ಇದು ದುರಿತ ಕಾಲ. ಅಸತ್ಯದ ಕತ್ತಲಲ್ಲಿ ಸತ್ಯ ಮರೆಯಾಗಿ ಹೋಗಿರುವ ಕಾಲ. ಅಂತಹ ಸಮಯದಲ್ಲಿ
ಹೆಪ್ಪುಗಟ್ಟಿದ, ಜಡ್ಡುಗಟ್ಟಿದ ಮನಸ್ಸುಗಳನ್ನು ಕರಗಿಸಲು ರವಿಕುಮಾರ್ ತಮ್ಮ ಕವಿತೆಗಳೊಂದಿಗೆ ಎಲ್ಲರೆದುರು ನಿಂತಿದ್ದಾರೆ.