Your Cart

Need help? Call +91 9535015489

📖 Print books shipping available only in India. ✈ Flat rate shipping

ನೀರೊಳಗಿನ ಕಲ್ಲೇಕೆ ಹಗುರ ?

Avala Murthy A O
$0.60

Product details

Category

Science

Author

Avala Murthy A O

Publisher

Nava Karnataka

Book Format

Printbook

Pages

72

Language

Kannada

Year Published

2021

ಮಕ್ಕಳನ್ನು ಚಿಂತನಾಶೀಲರನ್ನಾಗಿಸುವ ಉದ್ದೇಶದಿಂದ ಆರಂಭಿಸಲಾದ ಈ ಸರಣಿಯಲ್ಲಿಸುತ್ತಮುತ್ತಲು ನಡೆಯುವ ಸಣ್ಣ ಸಣ್ಣ ಸಂಗತಿಗಳೆಡೆಗೆ ಮಕ್ಕಳು ಗಮನ ಹರಿಸಿ, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತೆ ಕೃತಿಯನ್ನು ರಚಿಸಿದ್ದು ವೈಶಿಷ್ಟ್ಯ. ಇದರಿಂದ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ದೃಢವಾಗುತ್ತದೆ ಮತ್ತು ಮಕ್ಕಳು ವಿಜ್ಞಾನವನ್ನು ಕುತೂಹಲದಿಂದ ಕಲಿಯುತ್ತಾರೆ ಹಾಗೂ ಮನರಂಜನೆಯೂ ಇಲ್ಲಿರುವುದರಿಂದ ಕಲಿಕೆ ಅರ್ಥಪೂರ್ಣವಾಗಿಸುತ್ತದೆ.