Your Cart

Need help? Call +91 9535015489

📖 Print books shipping available only in India. ✈ Flat rate shipping

ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು, ಅವರ ಸಂಶೋಧನೆಗಳು

Chandrappagouda H.D, Naa Someshwar
$1.52

Product details

Category

Science

Author

Chandrappagouda H.D, Naa Someshwar

Publisher

Nava Karnataka

Book Format

Printbook

Pages

152

Language

Kannada

Year Published

2021

ಇಂದು ವೈದ್ಯ ವಿಜ್ಞಾನ ಅಪಾರ ಪ್ರಗತಿ ಸಾಧಿಸಿದೆ. ಕ್ರಿಸ್ತ ಪೂರ್ವದಿಂದ ಇಂದಿನವರೆಗೆ  ಈ ರಂಗದಲ್ಲಿ ಅನೇಕರು ಮಾಡಿದ ಸಂಶೋಧನೆಗಳ ಫಲವೇ ಈ ಪ್ರಗತಿಗೆ ಕಾರಣವಾಗಿದೆ. ಯಾವುದೇ ಸಂಶೋಧನೆ ಮಾನವಕುಲದ ಒಳಿತಿಗೆ ಸಹಾಯಕವಾಗಬೇಕು ಎಂಬ ಧ್ಯೇಯದಿಂದ ಈ ರಂಗದಲ್ಲಿ ಸಾಧನೆ ಮಾಡಿದ ನಲವತ್ತೊಂದು ಮಹನೀಯರ ಪರಿಚಯ  ಇಲ್ಲಿದೆ.

ಕೀರ್ತಿ ಹಣ ಗಳಿಕೆ ಇವರ ಉದ್ದೇಶವಾಗಿರಲಿಲ್ಲ  ಇವರ ಸಂಶೋಧನೆ  ಕೆಲವೊಮ್ಮೆ  ಆಕಸ್ಮಿಕವಾಗಿತ್ತು. ಕೆಲವೊಮ್ಮೆ ದೀರ್ಘ ಪರಿಶ್ರಮದ ಫಲವಾಗಿತ್ತು ಕೆಲವರಂತ ತಮ್ಮ ಸಂಶೋಧನೆಗೆ ತಾವೇ ಬಲಿಯಾದರು ಇಂಥ ದುರಂತದ ಕಷ್ಟ ಸಂಕ‌ಟದ, ಹರ್ಷದ ರೋಚಕ  ಚಿತ್ರಣ ನೀಡುತ್ತದೆ ಈ ಕೃತಿ.