Your Cart

Need help? Call +91 9535015489

📖 Print books shipping available only in India. ✈ Flat rate shipping

ಹಿಂದೂಧರ್ಮದ ವಿರಾಟ್ ಸ್ವರೂಪ

Shesha Navaratna
$3.39

Product details

Category

spiritual

Author

Shesha Navaratna

Publisher

Samaja Pustakalaya

Pages

368

Year Published

2015

Language

Kannada

Book Format

Printbook

ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಪ್ರಾಚೀನತೆ, ಹಿಂದೂ ಧರ್ಮದ ವ್ಯಾಪ್ತಿಯನ್ನು ಈ ಕೃತಿಯು ವಸ್ತು ನಿಷ್ಠವಾಗಿ ಹಾಗೂ ತತ್ವನಿಷ್ಠವಾಗಿ, ಮುಕ್ತ  ಮನಸ್ಸಿನಿಂದ ಪೂರ್ವಾಗ್ರಹಗಳಿಗೆ  ಬಲಿಯಾಗದೆ ಭಾರತೀಯ ಹಾಗೂ  ಪಾಶ್ಚಿಮಾತ್ಯ ದಾರ್ಶನಿಕರ, ಇತಿಹಾಸಕಾರರ, ಚಿಂತಕರ ಅಭಿಪ್ರಾಯಗಳನ್ನು ಯಥಾವತ್ತಾಗಿ  ನಮೂದಿಸಲಾಗಿದೆ.

ಹಿಂದೂ ಸಂಸ್ಕೃತಿಯು ಉಳಿದ ಯಾವ ಸಂಸ್ಕೃತಿಗಳಿಂದಲೂ ಪ್ರಭಾವಿತವಾಗದೇ, ಮಿಶ್ರಗೊಂಡು, ಸಂಕರಗೊಳ್ಳದೆ ತನ್ನ ಪರಿಶುದ್ಧತೆಯನ್ನು ಸಾಬೀತುಪಡಿಸಿದ್ದಾರೆ.