B. Suresh

B. Suresh

ಬಿ. ಸುರೇಶ, 1962ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ವಿಜಯಾ ಅವರ ಪುತ್ರ. ಬಿ.ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಈವರೆಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಅಲ್ಲದೇ, 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಿತ್ರರಂಗದ ಬದುಕು ಪ್ರಾರಂಭವಾಯಿತು.ಸುಮಾರು 20 ಕ್ಕೂ ಹೆಚ್ಚು ಕನ್ನಡ ಧಾರಾವಾಹಿಗಳನ್ನು ರಚಿಸಿ, ನಿರ್ದೇಶಿಸಿರುವ ಹೆಗ್ಗಳಿಕೆ ಇವರದು. ಕೋತಿಕತೆ, ವರದಿಯಾಗದ ಕಥೆ, ಅಪ್ಪಾಲೆ ತಿಪ್ಪಾಲೆ, ಹಸಿರೇ ಉಸಿರು, ಅಹಲ್ಯೆ ನನ್ನ ತಾಯಿ, ಅಯ್ಯೋ ಅಪ್ಪಾ! ,ಕಾಡುಮಲ್ಲಿಗೆ , ಕುಣಿಯೋಣು ಬಾರಾ, ಅರ್ಥ, ಕತೆ ಕಟ್ಟೋ ಆಟ, ಷಾಪುರದ ಸೀನಿಂಗಿ ಸತ್ಯ, ರೆಕ್ಕೆ ಕಟ್ಟುವಿರಾ?, ಚಂದಿರನ ನೆರಳಲ್ಲಿ, ಕುರುಡಜ್ಜನ ಪೂರ್ಣಚಂದ್ರ, ಗಿರಿಜಾಕಲ್ಯಾಣ, ಬಾಳೂರ ಗುಡಿಕಾರ ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ.

Books By B. Suresh