• -21%

  ಅಂತರ್ಮುಖ

  0

  ಅಂತರ್ಮುಖ

  ಇಲ್ಲಿ ಹಲವು ದೊಡ್ದವರಿದ್ದಾರೆ…
  ನಾನು ತುಂಬ ಚಿಕ್ಕವಳು
  ಅವರನ್ನು ನೋಡುವುದೆಂದರೆ ನನ್ನನ್ನೇ ನೋಡಿದಂತೆ
  ಅದಕ್ಕೆ ಇದು ಅಂತರ್ಮುಖ .
  ದೊಡ್ಡವರಿಗೆ ಒಂದು ಹೊರ ಬದುಕು ಇದೆ
  ಒಳಗೊಂಡು ಕಾಣದ ಬದುಕೂ ಅಡಗಿದೆ.
  ಹೊರಗಿನ ಬಟ್ಟೆ- ಬರೆ, ನಡೆ – ನುಡಿ , ಆಹಾರ – ವಿಹಾರ
  ಹೀಗೆ ಒಂದು ಹೊರಗೆ ಕಾಣಿಸುವ ಮುಖ
  ನಾನು ಆದಕ್ಷ್ಫ಼್ಕ಼ು ಅವುಗಳನ್ನು ನೋಡಿಲ್ಫ಼್ಲ್
  ಇದರೊಳಗೆ ಅಡಗಿರುವ ಮಗುವೋ ದೇವರೋ…
  ಒಂದು ಒಳಗನ್ ಚೇತನ್ ನೋವುವ ಹಸಿವು ನನ್ನದು
  ಆ ಅರ್ಥದಲ್ಲೂ ಇದು ಅಂತರ್ಮುಖ .

  Original price was: $0.96.Current price is: $0.76.
  Add to basket
 • -40%

  ಅಂತರ್ಮುಖ

  0

  ಅಂತರ್ಮುಖ
  ಜಗತ್ತು ಅನೇಕ ವಿಸ್ಮಯಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ವಾಸ್ತವದಲ್ಲಿ ಗೋಚರವಾಗುವ ಸಂಗತಿಗಳೆಲ್ಲವೂ ವಿಸ್ಮಯಕರವೇ ಆಗಿವೆ. ಆದರೆ ಅವುಗಳನ್ನು ನೋಡುವ ಕಣ್ಣು ಮಾತ್ರ ಬೇಕು. ವೀಣಾ ಬನ್ನಂಜೆ ಅವರು ಅಂತಹ ಅನೇಕ ಸೋಜಿಗದ ಸಂಗತಿಗಳನ್ನು ಕಾಣುವ ದೃಷ್ಟಿಯುಳ್ಳವರು. ಇಲ್ಲಿನ ಲೇಖನಗಳಲ್ಲಿ ವಾಸ್ತವದ ಅನೇಕ ಘಟನೆಗಳನ್ನು ಅನುಭಾವದ ವತಿಯಿಂದ ಅಗೋಚರವಾದ ಅಮೂರ್ತದೆಡೆಗೆ ವಿಸ್ತರಿಸಿಕೊಳ್ಳುವ ದಾವಂತವನ್ನು ಕಾಣಬಹುದು. ವೀಣಾ ಅವರ ಬರವಣಿಗೆ ಹಾಗೂ ಚಿಂತನೆಯ ವೈಶಿಷ್ಟ್ಯವನ್ನು ಇಲ್ಲಿನ ಲೇಖನಗಳು ಸ್ಫುಟವಾಗಿ ದಾಖಲಿಸುವ ಕಾವ್ಯಾತ್ಮಕ ರಚನೆಗಳಾಗಿ ಗಮನ ಸೆಳೆಯುತ್ತವೆ.

  Original price was: $0.96.Current price is: $0.58.
  Add to basket