-
-40%
-
-40%
ಭೂಮಿಗಂಧ
0ಜಿ . ಪಿ. ಬಸವರಾಜು ಅವರ ಈ ಪುಸ್ತಕವು ಕವನಸಂಕಲವನ್ನು ಒಳಗೊಂಡಿದೆ.
-
-40%
ಗಂಡು-ಹೆಣ್ಣು ಮತ್ತು ಪ್ರೀತಿ
0ಗಂಡಿನ ಕುರಿತು ಹೆಣ್ಣು, ಹೆಣ್ಣಿನ ಕುರಿತು ಗಂಡು ಹೇಗೆ ಯೋಚಿಸುತ್ತವೆ? ಈ ಮಧ್ಯೆ ಪ್ರೀತಿಯ ಪಾತ್ರ ಎಂಥದು- ಎಂಬ ಬಗ್ಗೆ ಹೆಚ್ಚಿನ ಕುತೂಹಲ ಉಳ್ಳವರಿಗೆ, ಅಧ್ಯಯನಕ್ಕೆ ಎಳೆಸುವವರಿಗೆ ಡಾ. ಗೌರೀಶ ಕಾಯ್ಕಿಣಿಯವರು ಸುಮಾರು ಅರವತ್ತು ವರ್ಷಗಳಷ್ಟು ಹಿಂದೆ ಬರೆದ ‘ಗಂಡು-ಹೆಣ್ಣು’ ಮತ್ತು ‘ಪ್ರೀತಿ’ ಎಂಬ ಪುಸ್ತಕವು ಅನೇಕ ವಿಚಾರಗಳನ್ನು ತೆರೆದಿಡುತ್ತವೆ.
-
-40%
ಉಳಿಯುವುದು ಮೌನ
0ಉಳಿಯುವುದು ಮೌನ
ಈ ಪುಸ್ತಕವು ಡಾ . ಆರ್. ಜಿ.ಹೆಗಡೆ ಅವರು ಬರೆದ ಕವಿತೆಗಳನ್ನು ಒಳಗೊಂಡಿದೆ. -
-40%
ನನ್ನೊಳಗಿನ ಕವಿತಾ
0ನನ್ನೊಳಗಿನ ಕವಿತಾ:
ವಿಷ್ಣು ನಾಯ್ಕ ಅವರು ಬರೆದ ಈ ಪುಸ್ತಕವು ತಮ್ಮ ಧರ್ಮಪತ್ನಿಯ ನೆನಪುಗಳ ಸಂಪುಟಗಳನ್ನು ಒಳಗೊಂಡಿದೆ. -
-40%
ಭೂಮಿ ತೂಕದ ಹೆಣ್ಣು
0ಭೂಮಿ ತೂಕದ ಹೆಣ್ಣು
ಈ ಪುಸ್ತಕವು ವಿಷ್ಣು ನಾಯ್ಕ ಅವರು ಬರೆದ ೪೦ ಕವನಗಳನ್ನು ಒಳಗೊಂಡಿದೆ . -
-40%
ನೆನಪಲ್ಲಿ ನಿಂತವರು
0ಈ ಕೃತಿಯು ಶ್ರೀ ವಿಷ್ಣು ನಾಯ್ಕ ಅವರು ಸಂಪಾದಿಸಿದ ಕೆಲವು ಸಾಧಕರ ಜೀವನವನ್ನು ಪರಿಚಯಿಸುವ ಲೇಖನಗಳನ್ನು ಒಳಗೊಂಡಿದೆ.
-
-40%
ಹರಿದ ಸ್ಕರ್ಟಿನ ಹುಡುಗಿ
0ಹರಿದ ಸ್ಕರ್ಟಿನ ಹುಡುಗಿ ಈ ಕೃತಿಯು ಮಾಧವಿ ಭಂಡಾರಿ ಕೆರೆಕೋಣ ಅವರ ಕವನ ಸಂಕಲನವಾಗಿದೆ. ಈ ಕವನಗಳು ಅವರು ಕಂಡ, ಅನುಭವಿಸಿದ ಬದುಕಿನ ಸಂದರ್ಭ, ವೇದನೆ-ಸಂವೇದನೆಗಳನ್ನು ಒಳಗೊಂಡಿವೆ.
-
-40%
ಅಗಸೆ ಬಾಗಿಲು
0ಅಗಸೆ ಬಾಗಿಲು
ಈ ಪುಸ್ತಕವು ಗಿರಿಜಾ ಗಾವಂಕರ್ ಅವರು ಬರೆದ ಕವನ ಸಂಕಲನವಾಗಿದೆ. -
-40%
ಕಲರವ
0ಕಲರವ
ಈ ಪುಸ್ತಕವು ರಮೇಶ ಹೆಗಡೆ ಅವರು ಬರೆದ ಮಕ್ಕಳ ಕವನ ಸಂಕಲನವಾಗಿದೆ.