ಈ ಪುಸ್ತಕವು ಟಿ.ಎಂ.ಸುಬ್ಬರಾಯ ಅವರು ಬರೆದ ಕಾದಂಬರಿಯಾಗಿದೆ.
ಕನ್ನಡ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ಹಲವಾರು ಶತಮಾನಗಳಿಂದ ತನ್ನ ಹರಿವನ್ನ ವಿಸ್ತರಿಸಿಕೊಳ್ಳುತ್ತಾ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಬಂಧಿರುವ ಸರ್ವಾಂಗ ಸುಂದರ ಕಲೆಯಾಗಿದೆ.
ನಮ್ಮ ಸಂಸ್ಕೃತಿಯ ಒಂದೊಂದು ತಾತ್ವಿಕ ಆಯಾಮವನ್ನು ಕೇಂದ್ರೀಕರಿಸಿಕೊಂಡು ಅಧ್ಯಾಯಗಳನ್ನು ಬರೆಯಲಾಗಿದೆ.
ಈ ಪುಸ್ತಕವು ಎರಡು ಕಾದಂಬರಿಗಳನ್ನು ಒಳಗೊಂಡಿದೆ.
`ಮಹಾಸತ್ಯ’ ವಿನೂತನ ಮಾದರಿಯ ಕೃತಿ.
ಬಾಲ್ಯದ ನೆನಪು, ಮುಗ್ಧತೆ, ಯೌವನದ ಭಾವತೀವ್ರತೆ,ಪ್ರೌಢಾವಸ್ಥೆಯ ಬುದ್ಧಿ- ಭಾವ, ವಾಸ್ತವ ಮತ್ತು ಕಲ್ಪನೆ ಮಿಶ್ರಿತವಾದ ಬರಹಗಳು ಕಥೆಯ ರೂಪದಲ್ಲಿ ಹೊರಬಂದಿವೆ.
ನಾಲ್ಕು ಗುಣಿಲೆ ಐದು
ಏಕ ಕುಟುಂಬದ ನಾಲ್ಕು ಬರಹಗಾರರ ಐದೈದು ಕತೆಗಳ ಸಂಕಲನ
Username or email *
Password *