ವಸುದೈವ ಕುಟುಂಬಕಂ

ವಸುದೈವ ಕುಟುಂಬಕಂ ಮಂಜು ಮುಸುಕಿದ ಬೆಳಗು ದೂರದವರೆಗೆ ದಾರಿಯನ್ನು ಮಸುಕಾಗಿಸಿ ನಗುತಿದೆ. ತೆಂಗಿನ ಮರಗಳ ಗರಿಗಳು ಸುಂದರವಾದ ಚಿತ್ರ ಬಿಡಿಸಿಟ್ಟ ತೆರದಿ ಕಂಗೊಳಿಸುತ್ತಿವೆ. ಇತ್ತ ಸೂರ್ಯ ಹಣಿಕಿಕ್ಕುವ... read more →

ತ್ಯಾಜ್ಯದಿಂದ  ಅಲಂಕಾರ….!

ತ್ಯಾಜ್ಯದಿಂದ  ಅಲಂಕಾರ....! ಒಬ್ಬೊಬ್ಬರಿಗೆ ಒದೊಂದು ಹವ್ಯಾಸ, ಆಸಕ್ತಿ, ಅಭಿರುಚಿಗೆ ತಕ್ಕಂತೆ ವಿವಿಧ ಜನರು ಹವ್ಯಾಸಗಳಲ್ಲಿ ತೊಡಗಿಕೊಂಡಿರುತ್ತಾರೆ. ವಿರಾಮದ ವೇಳೆಯನ್ನು ತಮ್ಮ ಕ್ರಿಯಾಶೀಲತೆಗಾಗಿ ಬಳಸಿಕೊಂಡು ತಮ್ಮದೇ ಶೈಲಿಯಲ್ಲಿ ವೈವಿಧ್ಯಮಯ... read more →

ಮುಂಬರುವ ಗಳಿಗೆಗಳು ಜಾರುವ ಮುನ್ನವೇ ಹಿಡಿದಿಟ್ಟುಕೊಳ್ಳಿ…

ಮುಂಬರುವ ಗಳಿಗೆಗಳು ಜಾರುವ ಮುನ್ನವೇ ಹಿಡಿದಿಟ್ಟುಕೊಳ್ಳಿ... ಒಂದು ಅವಶ್ಯಕ ಕೆಲಸಕ್ಕಾಗಿ ಅಲಾರಾಂ ಇಟ್ಟು ಕೊಂಡಿರುತ್ತೀರಿ.... ಸರಿಯಾದ ಸಮಯಕ್ಕೆ ಅಲಾರಾಂ ಆಗುತ್ತದೆ. ನಿಮ್ಮ ನಿದ್ರೆಯ ಗುಂಗು ಇಳಿದಿಲ್ಲ. ಅದನ್ನು... read more →

ಭಾರತದ ಗುರುಕುಲ ಪದ್ಧತಿಯೂ ಜಪಾನಿನ ಆಧುನಿಕ ಪದ್ಧತಿಯೂ ಸೇರಿದರೆ ಆದರ್ಶ ಶಿಕ್ಷಣ!

ಭಾರತದ ಗುರುಕುಲ ಪದ್ಧತಿಯೂ ಜಪಾನಿನ ಆಧುನಿಕ ಪದ್ಧತಿಯೂ ಸೇರಿದರೆ ಆದರ್ಶ ಶಿಕ್ಷಣ! - ಡಾ.ವಿ.ಬಿ.ಆರತೀ ವ್ಯವಸ್ಥಿತವಾದ ಶಾಲಾ ಶಿಕ್ಷ ಣದ ಪರಿಕಲ್ಪನೆಯು ಮೂಡಿದ್ದೇ ಪ್ರಾಚೀನ ಭಾರತದಲ್ಲಿ. ಆಳಾಗಲಿ... read more →

ಮತ್ತೆ ಕಲ್ಲಾದಳು ಅಹಲ್ಯೆ!

ಮತ್ತೆ ಕಲ್ಲಾದಳು ಅಹಲ್ಯೆ! ಅದು ಒಂದು ಆಶ್ರಮ ಎನ್ನುವುದು ದೂರದಿಂದಲೇ ವ್ಯಕ್ತವಾಗುತ್ತಲಿತ್ತು. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಹರಡಿದ ಹಸಿರು ಹೊದ್ದು ಮಲಗಿದ ಪರಿಸರ. ಅನೇಕ ಫಲಗಳನ್ನು... read more →

ಕೃಷಿಯಷ್ಟೇ ಅಲ್ಲ, ಸಂಸ್ಕತಿಯೂ ಮರೆ!

ಕೃಷಿಯಷ್ಟೇ ಅಲ್ಲ, ಸಂಸ್ಕತಿಯೂ ಮರೆ! ನಮ್ಮ ಹುಡುಕಾಟಗಳಾದರೂ ಹಾಗೆ ಅಲ್ಲವೇ? ಅದಲ್ಲ ಇದು, ಇದಲ್ಲ ಅದು ಹುಡುಕುತ್ತ, ಕೈಯಲ್ಲಿದ್ದುದನ್ನು ಬಿಡುತ್ತಾ, ಮತ್ತೇನನ್ನೋ ಹುಡುಕುತ್ತಾ ಅದು ಕೃಷಿಯಷ್ಟೇ ಅಲ್ಲ,... read more →

ಮೌಲ್ಯ ಮಾಪನ ಬಗೆ ಹರಿಯದ ಜಿಜ್ಞಾಸೆ

ಮೌಲ್ಯ ಮಾಪನ ಬಗೆ ಹರಿಯದ ಜಿಜ್ಞಾಸೆ ಅಂದು SSLC ಪರಿಣಾಮ ಬಂದಿತ್ತು result sheet ಎದುರಿಟ್ಟು ಕೊಂಡು ಕೂತ ಮುಖ್ಯಾಧ್ಯಾಪಕರು ನನಗೊಂದು ಪ್ರಶ್ನೆ ಕೇಳಿದರು: “ಏನು ಟೀಚರ್... read more →
Download VIVIDLIPI mobile app.
Download App