
ಪಾ.ಶ.ಶ್ರೀನಿವಾಸ
Mohan Kuntar$1.33 $0.80
Product details
Author | Mohan Kuntar |
---|---|
Publisher | Yaji Prakashana |
Book Format | Ebook |
Category | Biography |
Language | Kannada |
ISBN | 978-93-83717-46-0 |
Pages | 104 |
Year Published | 2020 |
ಮೋಹನ ಕುಂಟಾರ್ ಅವರು ತಮ್ಮ ಗುರುಗಳಾದ ಡಾ. ಪಾ.ಶ.ಶ್ರೀನಿವಾಸ ಅವರ ಬದುಕು-ಬರಹವನ್ನು ಕುರಿತ ಪುಸ್ತಕ ಇದು. ಈ ಪುಸ್ತಕದ ಮೊದಲ ಭಾಗದಲ್ಲಿ ಪಾ.ಶ. ಅವರ ಬದುಕಿನ ಆಪ್ತವಿಷಯಗಳಿವೆ. ಎರಡನೆಯ ಭಾಗದಲ್ಲಿ ಅವರ ವಿದ್ವತ್ವಲಯದ ವಿವರಗಳಿವೆ. ಇವುಗಳನ್ನು ವ್ಯಕ್ತಿಯೊಬ್ಬರ ಜೀವನ ವಿವರಗಳು ಹಾಗೂ ಬೌದ್ಧಿಕ ವಿವರಗಳೆಂದು ಭಾವಿಸದೆ ಅವೆಲ್ಲವು ಒಂದು ಬಗೆಯ ರೂಪಕಗಳು ಎಂದು ಭಾವಿಸಿಕೊಂಡರೆ ಇಲ್ಲಿ ಆದರ್ಶದ ರಹದಾರಿ ಯೊಂದು ತೆರೆದುಕೊಳ್ಳುತ್ತದೆ. ಅದು ವೈಯಕ್ತಿಕ ಬದುಕಿನ ದಾರಿಯಾಗಿರಬಹುದು, ಅಧ್ಯಯನಾಸಕ್ತರ ದಾರಿಯಿರಬಹುದು, ಬರಹಗಾರರ ದಾರಿಯಾಗಿರಬಹುದು, ಸಂಘಟಕರ ದಾರಿಯಿರ ಬಹುದು, ಸ್ನೇಹಜೀವಿಗಳ ದಾರಿಯಿರಬಹುದು ಹೀಗೆ ಇದನ್ನು ಕಂಡುಕೊಳ್ಳುವ ಮನಸ್ಥಿತಿಯಿಂದ ಇಲ್ಲಿನ ಓದು ಹೆಚ್ಚು ಅರ್ಥಪೂರ್ಣ ವಾಗಬಹುದು ಎಂಬುದು ಲೇಖಕನಾಗಿ ನನ್ನ ನಂಬಿಕೆ.
-ಮೋಹನ ಕುಂಟಾರ್