Your Cart

Need help? Call +91 9535015489

📖 Print books shipping available only in India. ✈ Flat rate shipping

ಸ್ವಾಮಿ ವಿವೇಕಾನಂದ ಹೊಸ ಶೋಧ

Chandrakant Pokale
$1.09

Product details

Category

Critical Book

Author

Chandrakant Pokale

Publisher

Nava Karnataka

Book Format

Ebook

Language

Kannada

Pages

136

Year Published

2021

ವಿವೇಕಾನಂದರು ನಿಜವಾಗಿ ಯಾರು? ಒಬ್ಬ ಧರ್ಮಗುರುವೇ,  ಒಬ್ಬ ಧಾರ್ಮಿಕ ಪುರುಷನೇ ಒಬ್ಬ ಪ್ರವಚನಕಾರನೇ, ಪರಿವಾರದ ಚೌಕಟ್ಟಿನಲ್ಲಿರುವ ಒಬ್ಬ ದಕ್ಷ ಹಿಂದೂವೇ? ಅಥವಾ ಪರಿವರ್ತನೆಯ ಚಳುವಳಿಯ ಅಗ್ರದೂತರಾಗಿದ್ದರೆ? ಇಲ್ಲವೇ ದೇಶದ ಮೊದಲ ಸಾಮ್ಯವಾದಿಯೇ? ಕತ್ತಲೆಯಲ್ಲೂ ತಡವರಿಸುತ್ತ ಕಲ್ಪಕತೆ ಹಾಗೂ ಪ್ರಯತ್ನ ಶೀಲರಾಗಿ ತಮ್ಮ ಮಾರ್ಗ ಶೋಧಿಸುವ ಯಶಕ್ಕಿಂತಲೂ ಪ್ರಯತ್ನವೇ ಸುಂದರವಾದುದು ಎಂದು ಭಾವಿಸಿ ತಮ್ಮ  ಹೆಜ್ಜೆ ಗುರುತನ್ನು ಹಿಂದೆ ಉಳಿಸುವ ವ್ಯಕ್ತಿಯೇ? ವಿವೇಕಾನಂದರನ್ನು ಹೀಗೆ ಅನೇಕ ರೀತಿಗಳಲ್ಲಿ ಅರ್ಥೈಸಿಕೊಂಡವರು ಸಾಕಷ್ಟು ಮಂದಿ  ಇದ್ದರು. ಈಗಲೂ  ಇದ್ದಾರೆ ಇದುವರೆಗೆ ನಮಗೆ ಹೆಚ್ಚಾಗಿ ಕಾಣಿಸದ ಅವರ ಪಾರ್ಶ್ವ ವ್ಯಕ್ತಿತ್ವ ವೊಂದು  ಇಲ್ಲಿ ಅನಾವರಣಗೊಂಡಿದೆ.