Your Cart

Need help? Call +91 9535015489

📖 Print books shipping available only in India. ✈ Flat rate shipping

ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ ಭಾಗ-4

C.B Kamati
$1.74

Product details

Category

History

Author

C.B Kamati

Publisher

Nava Karnataka

Book Format

Printbook

Language

Kannada

Year Published

2021

ಭಾರತೀಯ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಆಳವಾದ ಮತ್ತು ವಿವರವಾದ ಅವಲೋಕವನ್ನು ಈ ಕೃತಿ ನೀಡಲಿದ್ದು ಅದರ ಇತಿಹಾಸದ ಪ್ರಮುಖ ಭಾಗಗಳನ್ನು ತೆರೆದಿಡುತ್ತದೆ. ಒಂದೇ ಪ್ರದೇಶದ ಹೋರಾಟದ ಅನಾವರಣಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದ ಸ್ವಾತಂತ್ರ್ಯದ ಹೆಜ್ಜೆಗುರುತನ್ನು ನೀಡುತ್ತದೆ. ಚಳವಳಿಯು ಜನರ ಮೇಲೆ ಬೀರಿದ ಪ್ರಭಾವವನ್ನು, ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ದಾಖಲಿಸಿರುವ ಇತಿಹಾಸದ ಕೃತಿಯಾಗಿದೆ. ಈ ಪುಸ್ತಕವು ಭಾರತೀಯ ಆಧುನಿಕ ಇತಿಹಾಸದ ವಿದ್ಯಾರ್ಥಿಗಳು, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಾಗೂ ಇತಿಹಾಸವನ್ನು ಪ್ರಮುಖ ವಿಷಯವಾಗಿ ಆಯ್ಕೆಮಾಡಿಕೊಂಡಿರುವ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ.

ವಿದ್ಯಾರ್ಥಿಗಳಿಗೆ ಹಾಗೂ ವರ್ತಮಾನವನ್ನು ಭೂತಕಾಲದ ಬೆಳಕಿನಲ್ಲಿ ಅರ್ಥ ಮಾಡಿ ಕೊಳ್ಳಬಯಸುವವರೆಲ್ಲರಿಗೂ ಈ ಗ್ರಂಥದ ಅಧ್ಯಯನ ಅತ್ಯಗತ್ಯವೆನಿಸುತ್ತದೆ.