Your Cart

Need help? Call +91 9535015489

📖 Print books shipping available only in India. ✈ Flat rate shipping

ಪ್ರಥಮ ಚಿಕಿತ್ಸೆ

Dhanyakumar Ijari
$1.09

Product details

Category

medical

Author

Dhanyakumar Ijari

Publisher

Samaja Pustakalaya

Pages

188

Language

Kannada

Book Format

Printbook

ಮಾನವನಿಗೆ ನಿತ್ಯ ಜೀವನದಲ್ಲಿ ಏನಾದರೋಂದು ವೈದ್ಯಕೀಯ ಸಮಸ್ಯೆಯು ಅನಿರೀಕ್ಷಿತವಾಗಿ ಎದುರಾಗಬಹುದು. ಅಪಾಯಗಳು, ಅಪಘಾತಗಳು, ನೀರಿನಲ್ಲಿ ಮುಳುಗುವುದು, ವಿಷಪ್ರಾಣಿಗಳ ಕಡಿತ, ವಿಷ ಸೇವನೆ, ಗಾಯಗಳು, ಸುಟ್ಟ ಗಾಯಗಳು, ಪೆಟ್ಟುಗಳು, ಎಲುಬು ಮುರಿತ, ಸಂದು ತಪ್ಪುವಿಕೆ, ವಿದ್ಯುದಾಘಾತ ಅಥವಾ ತೀವ್ರ ಸ್ವರೂಪದ ಬಳಲಿಕೆ, ಯಾವುದಾದರೂ ರೋಗದ ತೀವ್ರತೆ  ಹೀಗೆ ಏನಾದರೂ ಒಂದು ಸಮಸ್ಯೆ ಬರಬಹುದು. ಅಂತಹ  ಸಂದರ್ಭ ದಲ್ಲಿ ರೋಗಿಗೆ ಹಿತವಾಗುವಂತೆ ವೈದ್ಯರು ಬರುವಷ್ಟು ವೇಳೆಯ ವರೆಗೆ, ಹತ್ತಿರದವರೊಬ್ಬರು ರೋಗಿಗೆ  ವೈದ್ಯಕೀಯ ಸಹಾಯ ಮಾಡಬೇಕಾಗುತ್ತದೆ. ಇದಕ್ಕೆ ‘ಪ್ರಥಮ ಚಿಕಿತ್ಸೆ’ ಎನ್ನುತ್ತಾರೆ.