Your Cart

Need help? Call +91 9535015489

📖 Print books shipping available only in India. ✈ Flat rate shipping

ಕಾರಂತರ ಕಾದಂಬರಿಗಳಲ್ಲಿ ದುಡಿಮೆ

K. Satyanarayana
$1.08

Product details

Category

Novel

Author

K. Satyanarayana

Publisher

Nava Karnataka

Book Format

Ebook

Pages

104

Language

Kannada

Year Published

2021

ಇಂದು ನಾವು ಎದುರಿಸುತ್ತಿರುವ ಸಂಕಷ್ಟದ ಕಾಲವನ್ನು ಹೇಗೆ  ಎದುರಿಸಬೇಕು ಎಂಬುದರ  ಕುರಿತು  ಸಂಕ್ಷಿಪ್ತವಾದರೂ ಅತ್ತುತ್ತಮವಾದ ಚಿತ್ರಣವನ್ನು ಕ‍ಟ್ಟಿ ಕೊಡಲಾಗಿದೆ.

ಕೋವಿಡ್ -೧೯ ವಿಶ್ವ ವ್ಯಾಪ್ತಿ ಪಿಡುಗಿನಿಂದ ಸೃಷ್ಟಿಯಾದ ಅತ್ಯಂತ  ದುರ್ಭರವಾದ ಪರಿಸ್ಥಿತಿಯಿಂದಾಗಿ ಆಂತರಿಕ  ವಲಸೆಗಳು ಅನಿವಾರ್ಯವಾದವು. ನಮ್ಮ ಜೀವನ ಶೈಲಿಗಳಿಂದ ತುಂಬಾ ವಿಭಿನ್ನವಾದ  ಜನಗಳ ಜೀವನದತ್ತ  ಓದುಗರ ಗಮನ ಸೆಳೆಯುತ್ತದೆ.ಈ ಕಾದಂಬರಿಗಳು ಸಾಮಾಜಿಕ ಅಸಮಾನತೆಗಳು, ಬದುಕಿಗಾಗಿ ಎದುರಿಸಬೇಕಾದ  ಸಂಘರ್ಷಗಳು,  ಕಾಯಿಲೆಗಳು, ವಲಸೆ ಮುಂತಾದವುಗಳ ಬಗ್ಗೆ ಚರ್ಚಿಸುತ್ತವೆ.