ಜರ್ಮನಿಯ ನಾಟಕಕಾರ ಬರ್ಟೊಲ್ಟ್‌ ಬ್ರೆಕ್ಟ್‌ನ ’ಗುಡ್‌ ವುಮನ್‌ ಆಫ್‌ ಸೆಟ್ಜುವಾನ್‌ʼ ಎಂಬ ನಾಟಕವನ್ನ ಕೆ.ವಿ. ಸುಬ್ಬಣ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಮಾಜದ ಕೆಳಸ್ತರದಲ್ಲಿರುವ ಮಹಿಳೆಯೊಬ್ಬಳು ಒಳ್ಳೆಯವಳಾಗಿದ್ದುಕೊಂಡು ಅಕ್ಕಪಕ್ಕದವರಿಗೆ ಹಿತವನ್ನು ಮಾಡುತ್ತ, ಪ್ರೀತಿಗಾಗಿ ಹಂಬಲಿಸುತ್ತ, ತನ್ನ ಕಂದನ ಬದುಕು ತನ್ನದಕ್ಕಿಂತ ಉತ್ತಮವಾಗಬೇಕೆಂದು ಹಾರೈಸುತ್ತ ತನ್ನ ಪರಿಸರದ ಕಹಿಕೋಟಲೆ ಹಿಂಸೆಗಳ ದೆಸೆಯಿಂದ ವಿಫಲಳಾಗುವುದೇ ಈ ನಾಟಕದ ವಸ್ತುವಾಗಿದೆ.

Additional information

Translator

K.V. Subbanna

Book Format

Ebook

Publisher

Language

Kannada

Category

Reviews

There are no reviews yet.

Only logged in customers who have purchased this product may leave a review.