ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?
ಮಹಾಮಾನವ ಡಾ. ಬಾಬಾಸಾಹೇಬ್ ಅಂಬೇಡ್ಕರರು ಮರಾಠಿಯಲ್ಲಿ ಮಾಡಿದ ಭಾಷಣಗಳ ಕನ್ನಡಾನುವಾದ ‘ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?’ ಎಂಬ ಕೃತಿ. ಈ ಕೃತಿಯಲ್ಲಿ ಬಾಬಾಸಾಹೇಬರು ಕಾಲಕಾಲಕ್ಕೆ ಮಾಡಿದ ಹದಿಮೂರು ಭಾಷಣಗಳನ್ನು ಕನ್ನಡದಲ್ಲಿ ಸಂಗ್ರಹಿಸಲಾಗಿದೆ.
$1.44Original price was: $1.44.$0.86Current price is: $0.86.
ನಾನು ಹಿಂದೂ ಆಗಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯಲಾರೆ:
ಬಾಬಾ ಸಾಹೇಬರು ಅಂಬೇಡ್ಕರರು ಮಾಡಿದ ಭಾಷಣಗಳನ್ನು ಸರಜೂ ಅವರು ಕನ್ನಡಾನುವಾದ ಮಾಡಿದ ಕೆಲವು ಭಾಷಣಗಳನ್ನು ಈ ಪುಸ್ತಕವು ಒಳಗೊಂಡಿದೆ.
$1.44Original price was: $1.44.$0.86Current price is: $0.86.
ಈ ಕೃತಿಯು ಕನ್ನಡನಾಡಿನ ಹಿರಿಯ ವಿದ್ವಾಂಸರಾದ ಡಾ. ಶ್ರೀನಿವಾಸ ಹಾವನೂರು, ಡಾ. ಎಂ.ಚಿದಾನಂದಮೂರ್ತಿ, ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರೀ, ಡಾ. ಸೂರ್ಯನಾಥ ಕಾಮತ್ ಮತ್ತಿತರ ಹಿರಿಯ ಸಂಶೋಧಕರ ಲೇಖನಗಳನ್ನು ಸಂಗ್ರಹವನ್ನು ಒಳಗೊಂಡಿದೆ.
$1.80Original price was: $1.80.$1.08Current price is: $1.08.
ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.
$1.50Original price was: $1.50.$1.34Current price is: $1.34.
ಹಸಿರುಶಾಲು ಬಾರುಕೋಲು – ಪ್ರೊ. ಎಂ.ಡಿ.ಎನ್. ಅವರ ಚಿಂತನೆ ಹಾಗೂ ಹೋರಾಟಗಳ ವಿಶ್ಲೇಷಣೆ
ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಚಳವಳಿಗೆ ಓನಾಮ ಹಾಡಿದವರು. ರೈತ ಚಳವಳಿ ಎಂದರೆ ಪ್ರೊ. ಎಂಡಿಎನ್ ನೆನಪಾಗಲೇಬೇಕು. ಅವರ ಮೊನಚು ಮಾತು ರೈತರನ್ನು ಸಂಘಟಿಸಿದ ರೀತಿ ಎಲ್ಲವನ್ನು ಡಾ. ಬಿ.ಸಿ.ಸವಿತ ಅವರು ಕಣ್ಣಿಗೆ ಕಟ್ಟುವಂತೆ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.
$4.20Original price was: $4.20.$2.52Current price is: $2.52.
ಬೆಳಗಾಗಿ ಎಚ್ಎಸ್ವಿ ನೆನೆಯುವುದು ಸ್ನೇಹವೆಂಬ ಚುಂಬಕವನ್ನ. ಗೆಳೆತನಕ್ಕೆ ಬಹು ದೊಡ್ಡ ಬೆಲೆ ಕೊಟ್ಟ ಕವಿ ಇವರು. `ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು’ ಎನ್ನುವ ಅವರದೇ ಕವಿತೆಯಂತೆ ಅವರಿಗೆ ಗೆಳೆಯರೆಂಬ ವಿಸ್ತಾರ ಬಾನು ಬೇಕು. ಅಂತಹ ಬೆಳಗಾಗಿ ತಾವೆದ್ದು ನೆನೆದ ೨೧ ಆತ್ಮೀಯರ ಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
$1.80Original price was: $1.80.$1.62Current price is: $1.62.