Your Cart

Need help? Call +91 9535015489

📖 Print books shipping available only in India. ✈ Flat rate shipping

ಎಂಗ್ಟನ ಪುಂಗಿ

K P Poornachandra Tejasvi
$0.49

Product details

Category

Plays

Author

K P Poornachandra Tejasvi

Publisher

Nava Karnataka

Book Format

Ebook

Pages

64

Language

Kannada

Year Published

2021

ತೇಜಸ್ವಿಯವರಿಗೆ ಬಲು ಪ್ರಿಯವಾದ “ಪರಿಸರದ ಕಥೆ” ಕೃತಿಯಲ್ಲಿ, ಅವರ ಸುತ್ತಲಿನ ಎಲ್ಲಾ ಪಾತ್ರಗಳು ಕಥೆಗಳಾಗಿವೆ. “ಎಂಗ್ಟನ ಪುಂಗಿ”, ಈ ಕೃತಿಯಲ್ಲಿನ ಒಂದು ಕಥೆ. ನಾಗರಿಕತೆ ಬೆಳೆದ ಹಾಗೆಲಫಲ, ಹಾವುಗೊಲ್ಲ ಎಂಗ್ಟ ಎಷ್ಟೇ ಕೈ ಚಳಕ, ಚಾಲಾಕಿತನ, ಚತುರತೆ ಇದ್ದರೂ ಒಂದೊತ್ತಿನ ಊಟಕ್ಕೂ ಪರದಾಡುವುದು… ಈ ಆಧುನಿಕ ಜಗತ್ತಿನಲ್ಲಿ, ಅವನ ನಾಟಿ ಔಷಧಿಗಳು ಬೆಲೆ ಕಳೆದುಕೊಂಡಿದ್ದು… ಕಾಡು-ಮೃಗ-ಪಕ್ಷಿ-ನದಿ-ಝರಿಗಳು ಹೇಗೆ ಅವಸಾನದ ಹಾದಿ ಹಿಡಿತಿದೆಯೋ ಹಾಗೆ ಎಂಗ್ಟನೂ ಅವಸಾನವಾದದ್ದನ್ನು ತೇಜಸ್ವಿ ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಕಥೆಯಲ್ಲಿ ಹೇಳಿದ್ದಾರೆ. ಅ.ನಾ.ರಾವ್ ಜಾದವ್ ಅವರು ಈ ಕಥೆಯನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ.