Your Cart

Need help? Call +91 9535015489

📖 Print books shipping available only in India. ✈ Flat rate shipping

ಗುಲ್‍ದಸ್ತಾ

Umesh Munavalli
$1.09

Product details

Book Format

Ebook

Language

Kannada

Category

Others

Author

Umesh Munavalli

Publisher

VIVIDLIPI

Year Published

2020

ಉಮೇಶ ಮುನವಳ್ಳಿ ಅವರ ಗಜಲ್‍ಗಳು ಓದಿಸಿಕೊಳ್ಳುವ ಗುಣ ಹೊಂದಿವೆ. ಅಲ್ಲದೆ, ಮುಂದೇನಿದೆ ಎನ್ನುವ ಕುತೂಹಲವನ್ನು ಮೂಡಿಸುತ್ತವೆ. ಗಜಲ್‍ನ ಉದ್ದೇಶವೂ ಅದೇ ಆಗಿದೆ; ಮೊದಲನೇ ಸಾಲಿನಲ್ಲಿ ಕುತೂಹಲ ನಿರ್ಮಾಣಗೊಂಡು ಎರಡನೇ ಸಾಲಿನಲ್ಲಿ ಅದು ಬಿಡುಗಡೆಯಾಗುತ್ತದೆ. ಎಲ್ಲರೂ ಎರಡನೇ ಸಾಲಿಗಾಗಿ ಕಾತರದಿಂದ ಕಾಯುತ್ತಾರೆ. ಇದು ‘ಶೇರ್’ನ ಉತ್ತಮ ಲಕ್ಷಣ ಕೂಡ.
ಕನ್ನಡದಲ್ಲಿ, ‘ಗಜಲ್’ ಒಂದು ಹೊಸ ಪ್ರಕಾರವಾಗಿದ್ದು, ಇದರಲ್ಲಿ ಇನ್ನೂ ಸಾಕಷ್ಟು ಕೃಷಿ ಆಗಬೇಕಿದೆ. ಗಜಲ್ ಹೆಚ್ಚು ಹುಲುಸಾಗಿ ಬೆಳೆಯಲು ಅಲ್ಲಿ ನಿಯಮಗಳ ಅಡೆತಡೆ ಇದೆ. ಪ್ರತಿಭಾನ್ವಿತರು, ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಂಡವರು ಮಾತ್ರ ಇದರ ರಚನೆ ಕೈಗೊಳ್ಳಬಹುದಾಗಿದೆ. ಗಜಲ್ ರಚನೆ ಒಂದು ಕಠಿಣ ಸವಾಲು.